ಬ್ಯಾಟರಿ ಕಳಚಿದ ಕೂಡಲೇ ರೆಡ್‌ಮೀ ಮೊಬೈಲ್ ಬ್ಲಾಸ್ಟ್ ..!!! ► ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
(ನ್ಯೂಸ್ ಕಡಬ) newskadaba.com ತುಮಕೂರು, ಅ.12. ಹೊಸ ರೆಡ್‌ಮೀ ಮೊಬೈಲೊಂದು ಇದ್ದಕಿದ್ದಂತೆ ಬ್ಲಾಸ್ಟ್ ಆದ ಘಟನೆ ನಗರದ ಟೌನ್‌ಹಾಲ್ ಸರ್ಕಲ್ ನಲ್ಲಿ ನಡೆದಿದೆ. ಗ್ರಾಹಕರೊಬ್ಬರು ಹೊಸ ಮೊಬೈಲ್ ತೆಗೆದುಕೊಂಡು ಅದಕ್ಕೆ ಸ್ಕ್ರೀನ್ ಗಾರ್ಡ್ ಹಾಕಿಸುವ ಸಲುವಾಗಿ ಟೌನ್‌ಹಾಲ್ ಸರ್ಕಲ್‌ನಲ್ಲಿರುವ ಪ್ರದೀಪ್ ಎಂಬುವವರ ಮೊಬೈಲ್ ಶಾಪಿಗೆ ಬಂದಾಗ ಈ ಘಟನೆ ನಡೆದಿದೆ. ಮೊಬೈಲ್‌ನಲ್ಲಿದ್ದ ಬ್ಯಾಟರಿ ಕಳಚಿದ ಕೂಡಲೇ ಮೊಬೈಲ್ ಸ್ಫೋಟಗೊಂಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೆಡ್‌ಮೀ ಚೀನಾ ತಯಾರಿಕೆಯ ಮೊಬೈಲ್ ಆಗಿದ್ದು, ಈ ಹಿಂದೆಯೂ ಅನೇಕ ಬಾರಿ ಮೊಬೈಲ್ ಸ್ಪೋಟಗೊಂಡಿರುವ ಬಗ್ಗೆ […]
ಬ್ಯಾಟರಿ ಕಳಚಿದ ಕೂಡಲೇ ರೆಡ್‌ಮೀ ಮೊಬೈಲ್ ಬ್ಲಾಸ್ಟ್ ..!!! ► ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ Read More »
ಕರಾವಳಿ
