ಜ್ಯೋತಿಷ್ಯ: ನನಗೆ ಎರಡನೇ ಮದುವೆ ಆಗುವ ಭಾಗ್ಯವಿದೆಯೇ?

ಈ ಪ್ರಶ್ನೆ ಹಲವಾರು ಜನರ ಮನೋ ಬಯಕೆ ಆಗಿರುತ್ತದೆ. ಯಾವುದೋ ಸಂದರ್ಭದಲ್ಲಿ ಮೂಡುವ ಮನಸ್ತಾಪಗಳು ದಾಂಪತ್ಯವನ್ನು ದೂರಮಾಡುತ್ತದೆ ಅಥವಾ ಆಕಸ್ಮಿಕ ಅವಘಡಗಳು ಜೀವನ ದಿಕ್ಕನ್ನೇ ಬದಲಿಸುತ್ತದೆ. ಹಳೆಯ ದಾಂಪತ್ಯದ ಕೊಂಡಿಯಿಂದ ಹೊರಬಂದು ಸ್ವಚ್ಛಂದ ಬದುಕನ್ನು ನಿರ್ಮಿಸಿಕೊಳ್ಳುವುದು ಅವರ ಸ್ವಾತಂತ್ರ್ಯ ಕೂಡ ಹೌದು. ಇಲ್ಲಿ ಎದುರಾಗುವ ಪ್ರಶ್ನೆ ಎಂದರೇ ಸಮಾಜ ಒಪ್ಪುತ್ತದೆಯೇ? ಮನೆಯವರು ಒಪ್ಪುತ್ತಾರೆಯೇ? ಮದುವೆಯಾದರೆ ಜೀವನ ಚೆನ್ನಾಗಿರುತ್ತದೆಯೇ? ಪ್ರೀತಿಸಿದ ವ್ಯಕ್ತಿ ಮದುವೆಯಾಗುತ್ತಾನೆಯೇ? ಇದರ ಜೊತೆಗೆ ಮುಖ್ಯಪ್ರಶ್ನೆ ಮದುವೆಯಾಗುತ್ತದೆಯೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಜ್ಯೋತಿಷ್ಯದಲ್ಲಿ ಖಂಡಿತ ಇದೆ ಮತ್ತು […]

ಜ್ಯೋತಿಷ್ಯ: ನನಗೆ ಎರಡನೇ ಮದುವೆ ಆಗುವ ಭಾಗ್ಯವಿದೆಯೇ? Read More »

ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು