ಭೂಮಿಗೆ ವಿದಾಯ ಹೇಳಿತ್ತು.. “ನಗುತ್ತಿರುವ ಸೆಲ್ಫೀಯೊಂದಿಗೆ ತುಂಬಿದ ಕುಟುಂಬ”

ಯಾತ್ರೆಯ ಸಂದರ್ಭ ವಿಮಾನದಲ್ಲಿ ಕುಳಿತ ಕಂದಮ್ಮಗಳು ‘ತನ್ನ ಅಜ್ಜಿಗಾಗಿ ಒಂದು ಸೆಲ್ಫೀ ತೆಗಿಯಮ್ಮ’ ಎಂದು ಹೇಳಿರಬಹುದು.. ಹೌದು, ಆ ಕುಟುಂಬ ಕಣ್ಣೀರಿನ ಶೋಕ ಸಾಗರದಲ್ಲಿ ಮುಳುಗಿದೆ….ನಗುತ್ತಿರುವ ಸೆಲ್ಫಿಯ ಭರವಸೆಯಿಂದ ತುಂಬಿದ ಕುಟುಂಬ “ಆಕಾಶಕ್ಕೆ ಕಳೆದುಹೋಯಿತು”. ನಿನ್ನೆ ನಡೆದ ಕರಾಳ ದುರಂತದಲ್ಲಿ ಮಡಿದವರ ಒಂದೊಂದೇ ಭಾವನಾತ್ಮಕ ಚಿತ್ರಗಳು, ಸಾರಿ ಹೇಳುವ ಮಾನವೀಯ ಸಂಬಂಧಗಳು… ಇನ್ನೂ ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ರಾಜಸ್ಥಾನದ ಬನ್ಸ್ವಾರಾ ಮೂಲದ ಪ್ರತೀಕ್ ಜೋಶಿ ಎಂವವರು ತನ್ನ ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ […]

ಭೂಮಿಗೆ ವಿದಾಯ ಹೇಳಿತ್ತು.. “ನಗುತ್ತಿರುವ ಸೆಲ್ಫೀಯೊಂದಿಗೆ ತುಂಬಿದ ಕುಟುಂಬ” Read More »

ವಿಶೇಷ ಲೇಖನಗಳು