ನಾಳೆ(ಸೆ.30ರಂದು) ನೂಜಿಬಾಳ್ತಿಲದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ► ಅಭಿನಂದನಾ ಸಮಾರಂಭ
(ನ್ಯೂಸ್ ಕಡಬ) newskadaba.com ಕಡಬ,ಸೆ.29. ಮಲಂಕರ ಸಿರಿಯನ್ ಕ್ಯಾಥಲಿಕ್ ಧರ್ಮ ಸಭೆ ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅತೀವಂದನೀಯ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಕಾಲಾಯಿಲ್ರವರ ಪೀಠಾರೋಹಣ ಹಾಗೂ ಅಭಿನಂದನಾ ಸಮಾರಂಭವು ಸೆ.30ರಂದು ನೂಜಿಬಾಳ್ತಿಲ ಸೈಂಟ್ ಮೇರೀಸ್ ಕಥೀಡ್ರಲ್ನಲ್ಲಿ ನಡೆಯಲಿದೆ ಎಂದು ಪೀಠಾರೋಹಣ ಸಮಾರಂಭದ ಪ್ರಧಾನ ಸಂಯೋಜಕರಾದ ಫಾ. ಪಿಲಿಪ್ ನೆಲ್ಲಿವಿಳ ಹೇಳಿದ್ದಾರೆ. ಸೆ.30ರಂದು ಬೆಳಿಗ್ಗೆ 8.30ಕ್ಕೆ ಭಾರತ ಕಥೋಲಿಕ್ ಧರ್ಮಾಧ್ಯಕರುಗಳ ಮಂಡಳಿಯ ಅಧ್ಯಕ್ಷ ಘನವೆತ್ತ ಪರಮಪೂಜ್ಯ ಬಸೇಲಿಯೋಸ್ ಕಾರ್ಡಿನಲ್ ಕ್ಲೀಮೀಸ್ ಕಾತೋಲಿಕೋಸ್ ಹಾಗೂ ನೂತನ ಧರ್ಮಾಧ್ಯಕ್ಷರುಗಳಿಗೆ ಧಾರ್ಮಿಕ […]

