ತುಳುನಾಡಿನ ಸಂಪ್ರದಾಯದ ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ ► ಚಂದ್ರಹಾಸ ರೈ

(ನ್ಯೂಸ್ ಕಡಬ) newskadaba.com ಕಡಬ, ಅ.23. ನೂಜಿಬಾಳ್ತಿಲ-ರೆಂಜಿಲಾಡಿ ಶ್ರೀನೂಜಿ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನೂಜಿಬೈಲ್ ತೆಗೆರ್ ತುಳುಕೂಟ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದಿ.ಚಿನ್ನಪ್ಪ ಗೌಡ ಮಾರಪ್ಪೆರವರ ಸ್ಮರಣಾರ್ಥವಾಗಿ ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಸಂಸ್ಕ್ರತಿ ಉಳಿಸುವ ತುಳುಕ್ರೀಡೋತ್ಸವ ಆದಿತ್ಯವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ನಮ್ಮ ತುಳುನಾಡಿನ ಸಂಪ್ರದಾಯದಂತೆ ಒಬ್ಬ ನೆಂಟಸ್ತಿಕನಾಗಿ ಬಂದವನಿಗೆ ಅವನು ನಮ್ಮ ಮನೆಯನ್ನು ಪ್ರವೇಶಿಸಿದಲ್ಲಿಂದ ಅವನು ತೆರಳುವ ತನಕ ನಮ್ಮ ಸಂಪ್ರದಾಯ ಬದ್ಧ ನಡತೆ, […]

ತುಳುನಾಡಿನ ಸಂಪ್ರದಾಯದ ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ಮಾದರಿಯಾಗುವಂತಿದೆ ► ಚಂದ್ರಹಾಸ ರೈ Read More »

ಕರಾವಳಿ