ಮೊಬೈಲ್ ನಂಬರ್ ಚೀಟಿಯಲ್ಲಿ ಬರೆದು, ಕಣ್ಸನ್ನೆ ಮಾಡಿದ ಯುವಕ ➤ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು: ಜು.22., ಚಿಕಿತ್ಸೆಗೆಂದು ತಂದೆಯ ಜತೆ ಕ್ಲಿನಿಕ್ ವೊಂದಕ್ಕೆ ಬಂದಿದ್ದ ಯುವತಿಗೆ ಯುವಕನೋರ್ವ ಕಣ್ಸನ್ನೆ ಮಾಡಿ ಮತ್ತು ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಬಿಸಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಪುತ್ತೂರು ದರ್ಬೆ ಬಳಿ ನಡೆದಿದೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುರುಷರಕಟ್ಟೆಯ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಈ ಕುರಿತು ಯುವತಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354(ಡಿ) […]

ಮೊಬೈಲ್ ನಂಬರ್ ಚೀಟಿಯಲ್ಲಿ ಬರೆದು, ಕಣ್ಸನ್ನೆ ಮಾಡಿದ ಯುವಕ ➤ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ