ಕಡಬ: ಟಾಸ್ಕ್‌ಪೋರ್ಸ್ ಸಮಿತಿ ರಚನೆಯಲ್ಲಿ ಅನ್ಯಾಯ ► ದಲಿತ ಮುಖಂಡರಿಂದ ಖಂಡನೆ
(ನ್ಯೂಸ್ ಕಡಬ) newskadaba.com ಕಡಬ, ಅ.11. ತಾಲೂಕು ಮಟ್ಟದಲ್ಲಿ ಅತಿಕ್ರಮಣ ಆಗಿರುವ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸುವ ಬಗ್ಗೆ ರಚಿಸಲಾದ ತಾಲೂಕುವಾರು ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಆರೋಪಿಸಿದ್ದಾರೆ. ನೂತನವಾಗಿ ರಚಿಸಿರುವ ಸಮಿತಿಯಲ್ಲಿ ಗಿರಿಧರ ನಾಯ್ಕ, ಪ್ರಹ್ಲಾದ್ 34ನೇ ನೆಕ್ಕಿಲಾಡಿ, ಸೋಮನಾಥ ರಾಮನಗರ, ಪವಿತ್ರಾ ಬಾಬು ಬಳಕ್ಕ ಆರ್ಯಾಪುರವರನ್ನು ನೇಮಿಸಲಾಗಿದೆ. ಆದರೆ ಇವರು ಯಾರು ದಲಿತ ಸಂಘಟನೆಯ ಕಾರ್ಯಕರ್ತರು ಆಗಿರುವುದಿಲ್ಲ. ಹಾಗಾಗಿ ಸಮಿತಿ ರಚನೆಯಲ್ಲಿ ರಾಜಕೀಯ […]
ಕಡಬ: ಟಾಸ್ಕ್‌ಪೋರ್ಸ್ ಸಮಿತಿ ರಚನೆಯಲ್ಲಿ ಅನ್ಯಾಯ ► ದಲಿತ ಮುಖಂಡರಿಂದ ಖಂಡನೆ Read More »
ಕರಾವಳಿ