ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ►ಆದ್ರೂ ಈಕೆಯ ಮನೆಯಲ್ಲಿ ನವಜಾತ ಶಿಶುಗಳು ಪತ್ತೆ…!!!
(ನ್ಯೂಸ್ ಕಡಬ) newskadaba.com ಕಲಬುರಗಿ, ಆ.29, ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಇನ್ನೂ ಜೀವಂತವಾಗಿ ಉಳಿದಿದೆಯಾ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದ ಪಿಎಚ್ಸಿ ಕೇಂದ್ರದ ಸ್ಟಾಫ್ ನರ್ಸ್ ಕವಿತಾ ಮನೆಯಲ್ಲಿ ಎರಡು ನವಜಾತ ಅವಳಿ-ಜವಳಿ ಹೆಣ್ಣು ಶಿಶುಗಳು ಪತ್ತೆಯಾಗಿವೆ. ಮದುವೆಯಾಗಿ 15 ವರ್ಷ ಕಳೆದಿದ್ದರೂ ಕವಿತಾ ಅವರಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಈ ಎರಡು ಶಿಶುಗಳನ್ನು ಖರೀದಿಸಿ ಸಾಕುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದ್ರೆ ಈ ಶಿಶುಗಳನ್ನು ಎಲ್ಲಿಂದ ತರಲಾಯಿತ್ತು? ಎಷ್ಟು ಹಣ ಕೊಟ್ಟು […]
ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ►ಆದ್ರೂ ಈಕೆಯ ಮನೆಯಲ್ಲಿ ನವಜಾತ ಶಿಶುಗಳು ಪತ್ತೆ…!!! Read More »
ಕರ್ನಾಟಕ
