ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ…???
(ನ್ಯೂಸ್ ಕಡಬ) newskadaba.com ಮುಂಬೈ,ಸೆ. 05, ತನ್ನ ಕೂದಲನ್ನು ತಾನೇ ತಿಂದಿದ್ದ ಮಹಿಳೆಯ ಹೊಟ್ಟೆಯಿಂದ ಸುಮಾರು 750 ಗ್ರಾಂ ಕೂದಲಿನ ಉಂಡೆಯನ್ನು ಮುಂಬೈ ಘಾಟ್ಕೋಪರ್ ದಲ್ಲಿನ ರಾಜವಾಡಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವಾರದ ಹಿಂದೆ, 20 ವರ್ಷದ ಮಹಿಳೆಯೋರ್ವಳು ತನಗೆ ಹಸಿವಿಲ್ಲ, ಏನೂ ತಿಂದ್ರೂ ವಾಂತಿಯಾಗುತ್ತೆ, ಹಾಗಾಗಿ ಕಳೆದ ಕೆಲ ತಿಂಗಳಿನಿಂದ ನಾನು ತುಂಬಾ ಸಣ್ಣ ಆಗ್ತಾ ಬರ್ತಿದ್ದೀನಿ ಅಂತಾ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರು 30 ಕೆಜಿ ತೂಕವಿದ್ದರು. ಅಂತೆಯೇ ವೈದ್ಯರು […]
ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ…??? Read More »
ಕರ್ನಾಟಕ
