ಹೆತ್ತ ತಾಯಿಯ ಹೃದಯವನ್ನೇ ಕಿತ್ತು ► ಪೆಪ್ಪರ್ ಸ್ಪ್ರೇ ಹಾಕಿ ಚಟ್ನಿಯೊಂದಿಗೆ ತಿಂದು ತೇಗಿದ ಮಗ..!!!

(ನ್ಯೂಸ್ ಕಡಬ) newskadaba.com ಮುಂಬೈ, ಆ.29, ಹಸಿವೆಯನ್ನು ತಡೆದುಕೊಳ್ಳದ ಇಲ್ಲೊಬ್ಬ ತನ್ನ ತಾಯಿಯನ್ನೇ ಕೊಂದು ಆಕೆಯ ಹೃದಯನ್ನು ತಿಂದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ವರದಿಯಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಯನ್ನು 27 ವರ್ಷದ ಸುನಿಲ್ ಎಂದು ಗುರುತಿಸಲಾಗಿದೆ. ಮೃತ ತಾಯಿಯನ್ನು 65 ವರ್ಷದ ಯೆಲಾವಾ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ 27 ವರ್ಷದ ನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುನಿಲ್ ತನ್ನ ತಾಯಿಯನ್ನು ಇರಿದು ಕೊಂದು ಬಳಿಕ ಆಕೆಯ ಹೃದಯವನ್ನು […]

ಹೆತ್ತ ತಾಯಿಯ ಹೃದಯವನ್ನೇ ಕಿತ್ತು ► ಪೆಪ್ಪರ್ ಸ್ಪ್ರೇ ಹಾಕಿ ಚಟ್ನಿಯೊಂದಿಗೆ ತಿಂದು ತೇಗಿದ ಮಗ..!!! Read More »

ಕರಾವಳಿ