ಕಲ್ಲಂತ್ತಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ► ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನ
(ನ್ಯೂಸ್ ಕಡಬ) newskadaba.com ಕಡಬ,ಅ.12. ಇಲ್ಲಿನ ಕಲ್ಲಂತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕಾ ಆಹಾರ ಸಪ್ತಾಹ ಹಾಗೂ ಮಾತೃಪೂರ್ಣ ಯೋಜನೆ ಇತ್ತೀಚೆಗೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮಾರಾಮದಾಸ್ ಮಾತೃಪೂರ್ಣ ಯೋಜನೆ ಹಾಗೂ ಪೌಷ್ಟಿಕಾ ಆಹಾರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಕಿ.ಆರೋಗ್ಯ ಸಹಾಯಕಿ ಬಿ.ಬಿ.ಅನ್ನಮ್ಮ, ಆಶಾಕಾರ್ಯಕರ್ತೆ ನಿತ್ಯಾಲತಾ ಹಾಗೂ ಹಿರಿಯ ನಾಗರಿಕ ಮಹಿಳೆ ಅರುಣಾ ಸೇರಿದಂತೆ ಸ್ರೀಶಕ್ತಿ ಸದಸ್ಯೆಯರು. ಗರ್ಭಿಣಿಯರು , ಬಾಣಂತಿಯರು, ಕಿಶೋರಿಯರು, […]
ಕಲ್ಲಂತ್ತಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ► ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನ Read More »
ಕರಾವಳಿ
