ಕರ್ಪೂರದ ಆರೋಗ್ಯ ಪ್ರಯೋಜನಗಳು..!

(ನ್ಯೂಸ್ ಕಡಬ) newskadaba.com ಅ. 31. ಪೂಜಾ ಕಾರ್ಯಕ್ಕೆ ಹೆಚ್ಚಾಗಿ ಬಳಸುವ ಕರ್ಪೂರವನ್ನು ಪೂಜೆಯ ಹೊರತಾಗಿ ಇನ್ನಿತರ ಹಲವಾರು ಆರೋಗ್ಯ ಮತ್ತು ಸೌಂದರ್ಯವರ್ಧಕಗಳನ್ನಾಗಿಯೂ ಬಳಸಬಹುದು. ಜೊತೆಗೆ ವಿಜ್ಞಾನದ ಸರಳ ಪ್ರಯೋಗಗಳನ್ನು ಮಾಡಲೂ ಬಳಸಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Cinnamomum Camphor. ಕರ್ಪೂರದಿಂದ ಏನೆಲ್ಲಾ ಉಪಯೋಗಗಳಿವೆ ಎಂಬುವುದನ್ನು ನೋಡೋಣ. ಆರೋಗ್ಯ ಪ್ರಯೋಜನಗಳು: ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಕರ್ಪೂರ ಪರಿಹಾರ ನೀಡುತ್ತದೆ. ಇದು ಸ್ನಾಯು ಮತ್ತು ಕೀಲುಗಳಿಗೆ ಸಂಬಂಧಪಟ್ಟ ನೋವುಗಳಿಗೆ ಪರಿಹಾರ ನೀಡುತ್ತದೆ. ಕರ್ಪೂರವನ್ನು ಬಿಸಿ ನೀರಿಗೆ ಹಾಕಿ ಅದರ […]

ಕರ್ಪೂರದ ಆರೋಗ್ಯ ಪ್ರಯೋಜನಗಳು..! Read More »

ಆರೋಗ್ಯ ಮಾಹಿತಿ