ಕಡಬ: ಕೇಂದ್ರ ಜುಮ್ಮಾ ಮಸೀದಿಯಲ್ಲಿ ಕೂಟು ಝಿಯಾರತ್ ► ಇಲ್ಲಿಯ ಕರಾಮತ್ ಏನೆಂದು ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ- ಮಲ್ಲಿ ಉಸ್ತಾದ್
(ನ್ಯೂಸ್ ಕಡಬ) newskadaba.com ಕಡಬ, ಅ.31. ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ಅಸಯ್ಯದ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ ಹಾಗೂ ಶುಹದಾಖಲ್ (ಖ.ಸಿ)ರವರ ದರ್ಗಾಶರೀಫ್ನಲ್ಲಿ ಮಾಸಿಕ ಕೂಟು ಝಿಯಾರತ್ ಹಾಗೂ ದಿಕ್ರ್ ಮಜ್ಲಿಸ್ ಕಾರ್ಯಕ್ರಮ ಆದಿತ್ಯವಾರ ನಡೆಯಿತು. ಕಡಬ ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಸ್ತಾದ್ರವರು ಕೂಟು ಝಿಯಾರತ್ನ ನೇತೃತ್ವ ವಹಿಸಿ ದುಃವಾ ಪ್ರಾರ್ಥನೆ ನೆರವೇರಿಸಿ ಇಲ್ಲಿಯ ಅವುಲಿಯಾಗಳ ಹಾಗೂ ಶುಹದಾಖಲ್ಗಳ ಕಸುಬು ಕರಾಮತಿನಿಂದ ಅದೆಷ್ಟೋ ಊರಪರವೂರ ಪುರುಷ […]

