ಒಡಿಯೂರು ಸ್ವಸಹಾಯ ಸಂಘಗಳ ಒಕ್ಕೂಟ ಸಮಿತಿ ರಚನೆ
(ನ್ಯೂಸ್ ಕಡಬ) newskadaba.com ಕಡಬ, ಆ.24 , ಕಡಬ ಗ್ರಾಮ ವ್ಯಾಪ್ತಿಯ 27 ಸ್ವಸಹಾಯ ಸಂಘಗಳ ಒಕ್ಕೂಟ ಸಮಿತಿಯನ್ನು ಒಡಿಯೂರು ಸ್ವಸಹಾಯ ಸಂಘಗಳ ಸಭೆಯಲ್ಲಿ ರಚಿಸಲಾಯಿತು. ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಸೈಜು ಕೊರಿಯಾರ್, ಕಾರ್ಯದರ್ಶಿ ಸುಮತಿ, ಉಪಾಧ್ಯಕ್ಷರಾಗಿ ಪ್ರೇಮ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುಂದರ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ಡಿ ಕೋಡಿಂಬಾಳರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಒಡಿಯೂರು ಸ್ವಸಹಾಯ ಸಂಘಗಳ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ರೈ, ಸಂಯೋಜಕರಾದ ನಾರಾಯಣ ಗೌಡ, ಕಡಬ ಸೇವಾದೀಕ್ಷಿತೆ […]
ಒಡಿಯೂರು ಸ್ವಸಹಾಯ ಸಂಘಗಳ ಒಕ್ಕೂಟ ಸಮಿತಿ ರಚನೆ Read More »
ಕರಾವಳಿ
