ಎಸ್.ಸಿ.ಎಸ್. ಆಸ್ಪತ್ರೆಯ 37ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಅ. 25. 37ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ದಿ. ಸೊರಕೆ ಚಂದ್ರಶೇಖರ್ – ಸ್ಥಾಪಕಾಧ್ಯಕ್ಷರು ಎಸ್.ಸಿ.ಎಸ್. ಆಸ್ಪತ್ರೆ ಇವರ ಸ್ಮರಣಾರ್ಥವಾಗಿ ನೂರಾರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸೊರಕೆ ಚಂದ್ರಶೇಖರ್ ಸ್ಮಾರಕ ವಾರ್ಷಿಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಶ್ರೀ. ಐವನ್ ಡಿಸೋಜ- ಸದಸ್ಯರು, ವಿಧಾನಸಭಾ ಪರಿಷತ್, ಕರ್ನಾಟಕ ಸರ್ಕಾರ, ಡಾ. ಜೆ. ಪಿ. ಆಳ್ವ- ಹಿರಿಯ ವೈದ್ಯರು, ನಿವೃತ್ತ ಡೀನ್ ಹಾಗೂ ಪ್ರಾಧ್ಯಾಪಕರು, ಮೆಡಿಸಿನ್ ವಿಭಾಗ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, […]

ಎಸ್.ಸಿ.ಎಸ್. ಆಸ್ಪತ್ರೆಯ 37ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ Read More »

ಕರಾವಳಿ