ಅನುಮಾನದ ವಾತಾವರಣ ಹೋಗಲಾಡಿಸುವ ತಂತ್ರ ಮತ್ತು ದಿನ ಭವಿಷ್ಯ
ಯಾವುದೋ ವಿಚಾರವಾಗಿ ನಿಮ್ಮ ಮೇಲೆ ಅನುಮಾನ ಹೆಚ್ಚಾಗಬಹುದು. ಇಂತಹ ಅನುಮಾನದಿಂದ ನಿಮ್ಮ ವ್ಯವಸ್ಥೆ ಹಾಳಾಗಬಹುದು. ನಿಮ್ಮ ಮೇಲಿನ ಅನುಮಾನವನ್ನು ಹೋಗಲಾಡಿಸಲು ನಿಂಬೆಹಣ್ಣಿನ ಮೇಲೆ ಕಪ್ಪು ಶಾಯಿಯಲ್ಲಿ ನಿಮ್ಮ ಹೆಸರನ್ನು ಬರೆದು ಮೂರು ರಸ್ತೆ ಕೂಡುವ ದಾರಿಯಲ್ಲಿ ಎಡಗಾಲಿನಿಂದ ತುಳಿದು ಬನ್ನಿ ಇದು ಫಲ ನೀಡಲಿದೆ. ಶ್ರೀ ಭದ್ರಾಕಾಳಿ ಅಮ್ಮನವರ ಅನುಗ್ರಹದಿಂದ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ […]
ಅನುಮಾನದ ವಾತಾವರಣ ಹೋಗಲಾಡಿಸುವ ತಂತ್ರ ಮತ್ತು ದಿನ ಭವಿಷ್ಯ Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

