ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ
(ನ್ಯೂಸ್ ಕಡಬ) newskadaba.com ಮುಲ್ಕಿ ನ. 18: ಬಳ್ಕುಂಜೆ ಪ್ರದೇಶದಲ್ಲಿ ಇಬ್ಬರು ಬೆಡ್‌ಶೀಟ್ ಮಾರಿಕೊಂಡು ಟೀಚರ್ ಮನೆಗೆ ಬಂದು ಕಳಪೆ ಬೆಡ್‌ಶೀಟ್ ನೀಡಿ ಹಣ ವಂಚನೆ ಮಾಡಿದ ಘಟನೆ ನಡೆದಿದೆ. ಬಳ್ಕುಂಜೆಯ ತುಂಡುಪಡ್ಪು ಎಂಬಲ್ಲಿ ವಾಸವಿರುವ ಕರ್ನಿರೆ ಮೂಲದ ಟೀಚರ್ ಮನೆಗೆ ಆಗಮಿಸಿದ ಇಬ್ಬರು ಯುವಕರು ಬೆಡ್‌ಶೀಟ್ ಮಾರಾಟಕ್ಕೆಂದು ಬಂದು ವಂಚನೆ ಮಾಡಿದ್ದಾರೆ. ಯುವಕರು ಸೀದಾ ಮನೆಯೊಳಗೆ ಬಂದು ಟೀಚರ್ ಅವರ ಕಾಲಿಗೆ ನಮಸ್ಕರಿಸಿ ನಾವು ನಿಮ್ಮ ಶಿಷ್ಯಂದಿರು, ಕಟೀಲು ನೇಕಾರ ಸೌಧದಿಂದ ಬಂದಿದ್ದೇವೆ ಎಂದೆಲ್ಲ ಹೇಳಿ, ಕೂಡಲೇ […]
ಮುಲ್ಕಿ: ಶಿಕ್ಷಕಿಗೆ ಕಳಪೆ ಬೆಡ್‌ಶೀಟ್ ಮಾರಿ, ಯುವಕರಿಂದ ಸಾವಿರಾರು ರೂ. ವಂಚನೆ Read More »
ಕರಾವಳಿ









