ಸುಬ್ರಹ್ಮಣ್ಯ :ಅಶಕ್ತ ಕುಟುಂಬದ ಐದರ ಬಾಲೆಯ ಹುಟ್ಟುಹಬ್ಬ ಆಚರಿಸಿದ ಕುಕ್ಕೆಯ ‘ಪೈ’ ದಂಪತಿ
(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 25: ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಬಡ ದಂಪತಿಯ ಐದರ ಹರೆಯ ಪುತ್ರಿ ಪ್ರತೀಕ್ಷಾಳ ಹುಟ್ಟು ಹಬ್ಬವನ್ನು ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಬಾಲಕೃಷ್ಣ ಪೈ ದಂಪತಿಗಳು ಆಕೆಯ ಮನೆಯಲ್ಲಿ ಕಳೆದ ದಿನ (ನ.24) ಆಚರಿಸಿದರು. ಈ ಹಿಂದೆ ಈ ಅಶಕ್ತ ಕುಟುಂಬದ ಕರುಳ ಕುಡಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸುಬ್ರಹ್ಮಣ್ಯದ ದಂಪತಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದರು ಕಾರ್ಕಳ ತಾಲೂಕು ಡೊಂಕುಬೆಟ್ಟು ನಿವಾಸಿಗಳಾಗಿರುವ ಲಕ್ಷ್ಮಣ ನಾಯಕ್(48) -ರೇವತಿ (38) ದಂಪತಿಯ […]
ಸುಬ್ರಹ್ಮಣ್ಯ :ಅಶಕ್ತ ಕುಟುಂಬದ ಐದರ ಬಾಲೆಯ ಹುಟ್ಟುಹಬ್ಬ ಆಚರಿಸಿದ ಕುಕ್ಕೆಯ ‘ಪೈ’ ದಂಪತಿ Read More »
ಕರಾವಳಿ, ಕರ್ನಾಟಕ









