ಸೇವೆಯಿಂದಲೇ ಸಾರ್ಥಕತೆ ಪಡೆಯಿರಿ: ಡಾ|| ಚೂಂತಾರು
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.14: ಡಿ.13ರ ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಡಬಿದಿರೆ ಘಟಕದ ಗೃಹಕ್ಷಕರ ಪದೋನ್ನತಿ ಹಾಗೂ ಸನ್ಮಾನ ಕಾರ್ಯಕ್ರಮವು ಮೂಡಬಿದಿರೆಯ ಅಮರಾವತಿ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುದೀಪ್ ಎಂ.ವಿ., ಮೂಡಬಿದ್ರಿ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮತ್ತು ಕಾನೂನು ಸುವ್ಯವಸ್ಥಾಪಕರು, ದಯಾನಂದ ಪೈ ಮಾಜಿ ಘಟಕಾಧಿಕಾರಿಗಳು, ಪಡುಮಾರ್ನಾಡು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಡಾ|| ಮುರಳೀಕೃಷ್ಣ ಆರ್.ವಿ. ಮಕ್ಕಳ ತಜ್ಞರು, ಅಧ್ಯಕ್ಷರು ರೋಟರಿ […]
ಸೇವೆಯಿಂದಲೇ ಸಾರ್ಥಕತೆ ಪಡೆಯಿರಿ: ಡಾ|| ಚೂಂತಾರು Read More »
ಕರಾವಳಿ









