21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ ➤ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರೇಮಿ.!
(ನ್ಯೂಸ್ ಕಡಬ) newskadaba.com ನವದೆಹಲಿ,ಜೂ.29: ಒನ್ ಸೈಡ್ ಲವ್ನಿಂದ ಕ್ರೋದಗೊಂಡ ಯುವಕನೊಬ್ಬ 21 ವರ್ಷದ ಟಕ್ ಟಾಕ್ ಸ್ಟಾರ್ ಶಿವಾನಿಯನ್ನ ಕೊಂದಿರುವ ಘಟನೆ ಹರಿಯಾಣ ಜಿಲ್ಲೆಯ ಸೋನೆಪತ್ ಜಿಲ್ಲೆಯಲ್ಲಿ ನಡೆದಿದೆ. ಅರಿಫ್ ಎಂಬಾತ ತನ್ನ ಮಗಳನ್ನ ಕೊಂದಿದ್ದಾನೆ ಎಂದು ಶಿವಾನಿಯ ತಂದೆ ವಿನೋದ್ ಅವರು ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ಧಾರೆ. ನಿನ್ನೆ ಭಾನುವಾರ ಶಿವಾನಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿ ಆರಿಫ್ನನ್ನು ಹಿಡಿಯಲು ಬಲೆ ಬೀಸಿದ್ಧಾರೆ. ಕುಂಡ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]
21 ವರ್ಷದ ಟಿಕ್ ಟಾಕ್ ಸ್ಟಾರ್ ಕೊಲೆ ➤ ಉಸಿರುಗಟ್ಟಿಸಿ ಕೊಲೆ ಮಾಡಿದ ಪ್ರೇಮಿ.! Read More »
ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್








