ದಿಡುಪೆ ಕಡಮಗುಂಡಿಯಲ್ಲಿ ಪ್ರವಾಸಿಗರ ದಂಡು ➤ ಕಲುಷಿತಗೊಳ್ಳುತ್ತಿದೆ ಜಲಪಾತದ ನೀರು
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.03: ಕರಾವಳಿಯನ್ನ ತಬ್ಬಿಕೊಂಡಿರುವ ಕೊರೋನಾ ಎಗ್ಗಿಲ್ಲದೆ ದಿನೆ ದಿನೇ ಸದ್ದು ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರವಾಸಿತಾಣಗಳನ್ನ ಬಂದ್ ಕೂಡ ಮಾಡಿದ್ದಾರೆ. ಇದರ ನಡುವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ದಿಡುಪೆ ಕಡಮಗುಂಡಿ ಪ್ರದೇಶದಲ್ಲಿ ಪ್ರವಾಸಿಗರ ಕಿರಿ ಕಿರಿ ಅತಿಯಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸರಕಾರ ಲಾಕ್‌ಡೌನ್ ಸಡಿಲಿಸಿದ ಬಳಿಕ ಬೆಂಗಳೂರು, ಮೈಸೂರು, ರಾಮನಗರ ಸಹಿತ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಿದ್ದು, ಕೆಲವರು ಜಲಪಾತಕ್ಕೆ ತೆರಳದೆ ಪರಿಸರದ ಗದ್ದೆ ತೋಟಗಳಲ್ಲೇ ಮಜಾ ಮಾಡುತ್ತಿರುತ್ತಾರೆ. ಮತ್ತೆ ಕೆಲವರು […]
ದಿಡುಪೆ ಕಡಮಗುಂಡಿಯಲ್ಲಿ ಪ್ರವಾಸಿಗರ ದಂಡು ➤ ಕಲುಷಿತಗೊಳ್ಳುತ್ತಿದೆ ಜಲಪಾತದ ನೀರು Read More »
ಕರಾವಳಿ, ಕರ್ನಾಟಕ








