ವೆನ್ಲಾಕ್ – ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇರ ನೇಮಕಾತಿ
(ನ್ಯೂಸ್ ಕಡಬ) newskadaba.com ಮಂಗಳೂರು, ಆ.07: ಕೊವೀಡ್-19 ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು, ಇಲ್ಲಿ ಖಾಲಿ ಇರುವ ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು ಹುದ್ದೆಗಳ ವಿವಿರ ಇಂತಿವೆ: ಶುಶ್ರೂಷಕರು-16 ಹುದ್ದೆಗಳು, ವಿದ್ಯಾರ್ಹತೆ-ಡಿಪ್ಲೋಮಾಇನ್ ನರ್ಸಿಂಗ್ (ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು), ವೇತನರೂ 25,000.ಫಾರ್ಮಾಸಿಸ್ಟ್-3 ಹುದ್ದೆಗಳು ವಿದ್ಯಾರ್ಹತೆ– ಡಿ-ಫಾರ್ಮಾ (ಫಾರ್ಮಾಸಿ ಕೌನ್ಸಿಲ್‍ನಲ್ಲಿ ನೋಂದಣಿಯಾಗಿರಬೇಕು) ವೇತನ-20,000. ಹುದ್ದೆಗಳಿಗೆ 6 ತಿಂಗಳು ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆಆಧಾರದ ಮೇಲೆ ಮೆರಿಟ್ […]
ವೆನ್ಲಾಕ್ – ಶುಶ್ರೂಷಕರು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳಿಗೆ ನೇರ ನೇಮಕಾತಿ Read More »
ಕರಾವಳಿ, ಕರ್ನಾಟಕ








