ತಲಕಾವೇರಿ ಭೂ ಕುಸಿತ ಪ್ರಕರಣ ಹಿನ್ನೆಲೆ ➤ ಮತ್ತೊಂದು ಮೃತ ದೇಹ ಪತ್ತೆ
(ನ್ಯೂಸ್ ಕಡಬ) newskadaba.com ಮಡಿಕೇರಿ, ಆ,15: ತಲಕಾವೇರಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಭೂ ಸಮಾದಿ ಅಗಿದ್ದ ಐವರ ಪೈಕಿ ಮತೊಂದು ಮೃತ ದೇಹ ಶನಿವಾರ ಪತ್ತೆ ಆಗಿದೆ. ಕಳೆದ 10 ದಿನಗಳಿಂದಲೂ NDRF ಹಾಗೂ ಇತರ ಸಿಬ್ಬಂದಿಗಳು ಮೂರು ಹಿಟಾಚಿ ಬಳಸಿ ಮೃತ ದೇಹ ಮೇಲೆತ್ತಲು ಕಾರ್ಯಾಚರಣೆ ನಡೆಸುತಿದ್ದರು. ಈಗಾಗಲೇ ತಲಕಾವೇರಿ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಸಹೋದರ ಆನಂದ ತೀರ್ಥ ಅವರ ಮೃತ ದೇಹಗಳು ಪತ್ತೆ ಆಗಿದ್ದು ಈಗ ಸಿಕ್ಕಿರುವ ಮೃತ ದೇಹ […]
ತಲಕಾವೇರಿ ಭೂ ಕುಸಿತ ಪ್ರಕರಣ ಹಿನ್ನೆಲೆ ➤ ಮತ್ತೊಂದು ಮೃತ ದೇಹ ಪತ್ತೆ Read More »
ಕರಾವಳಿ, ಕರ್ನಾಟಕ









