ಅರಬ್ಬೀ ಸಮುದ್ರದಲ್ಲಿ MiG-29K ವಿಮಾನ ಪತನ
(ನ್ಯೂಸ್ ಕಡಬ) newskadaba.com ನವದೆಹಲಿ ನ. 27: ಕಳೆದ ದಿನ 5 ಗಂಟೆ ಸುಮಾರಿಗೆ ಅರಬ್ಬಿ ಸಮುದ್ರದ ಬಳಿ ಹಾರಾಟ ನಡೆಸುತ್ತಿದ್ದ MiG-29K ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ ಅಂತ ಭಾರತೀಯ ನೌಕಾ ಪಡೆ ತಿಳಿಸಿದೆ. ಘಟನೆ ವೇಳೆ ಓರ್ವ ಪೈಲಟ್ನನ್ನು ರಕ್ಷಿಸಲಾಗಿದ್ದು, ಮತ್ತೋರ್ವ ಪೈಲಟ್ಗಾಗಿ ಏರ್ ಹಾಗೂ ಸರ್ಫೇಸ್ ಘಟಕದಿಂದ ಹುಟುಕಾಟ ನಡೆಸಲಾಗ್ತಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ ಮಿಗ್ 29ಏಯ ಮೂರನೇ ಅಪಘಾತ ಪ್ರಕರಣ ಇದಾಗಿದೆ. ಕಳೆದ ನವೆಂಬರ್ […]
ಅರಬ್ಬೀ ಸಮುದ್ರದಲ್ಲಿ MiG-29K ವಿಮಾನ ಪತನ Read More »
ರಾಷ್ಟ್ರೀಯ ನ್ಯೂಸ್









