ಭಾರತದ ಅಗ್ರ ಬಾಕ್ಸಿಂಗ್ ಪಟು ಜತೆ ನೂತನ ಕ್ರೀಡಾ ಮಂತ್ರಿ
(ನ್ಯೂಸ್ ಕಡಬ) newskadaba.com ದೆಹಲಿ, ಜೂನ್.5.ನೂತನ ಕ್ರೀಡಾ ಮಂತ್ರಿ ಕಿರಣ್ ರಿಜಿಜು ಅವರು ಆರು ಬಾರಿ ವಿಶ್ವ ಚಾಂಪಿಯನ್ ಭಾರತದ ಅಗ್ರ ಬಾಕ್ಸಿಂಗ್ ಪಟು ಮೇರಿ ಕೋಮ್ ಜತೆ ಬಾಕ್ಸಿಂಗ್ ಪ್ರದರ್ಶನ ತೋರುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ. ಮಂಗಳವಾರದಂದು ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ರಿಜಿಜು ಅವರು ಬಾಕ್ಸಿಂಗ್ ಕೈಚೀಲಗಳನ್ನು ಧರಿಸಿ ಮೇರಿಕೋಮ್ ಅವರೊಂದಿಗೆ ಬಾಕ್ಸಿಂಗ್ ಆಡುವ ರೀತಿಯಲ್ಲಿ ಪೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಕ್ರೀಡಾಂಗಣದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದರು. ನಂತರ ಕ್ರೀಡಾ ಅಧಿಕಾರಿಗಳೊಂದಿಗೆ […]
ಭಾರತದ ಅಗ್ರ ಬಾಕ್ಸಿಂಗ್ ಪಟು ಜತೆ ನೂತನ ಕ್ರೀಡಾ ಮಂತ್ರಿ Read More »
ಕ್ರೀಡಾ ನ್ಯೂಸ್

