ಮುಸ್ಲಿಮ್ ಸಮುದಾಯದ ಕೇರಳಜಂಯಿಯ್ಯತುಲ್ ಉಲಮಾ 93ವರ್ಷದ ಸ್ಥಾಪನಾದಿನಾಚರಣೆ
(ನ್ಯೂಸ್ ಕಡಬ) newskadaba.com ಆತೂರು, ಜೂನ್.27.ವಿಶ್ವದಲ್ಲಿಯೇ ಸರಿಸಾಟಿಯಿಲ್ಲದ ಮುಸ್ಲಿಮ್ ಸಮುದಾಯದ ಅಶಾಕಿರಣ ಸಮಸ್ತ ಕೇರಳಜಂಯಿಯ್ಯತುಲ್ ಉಲಮಾ 93ವರ್ಷ ದಾಟುವ ಹೊಸ್ತಿಲಲ್ಲಿ ಜೂನ್ 26 ರಂದು ಸಮಸ್ತ ಸ್ಥಾಪನಾದಿನದ ಪ್ರಯುಕ್ತ ಬೆಳಿಗ್ಗೆ ಜಮಾತ್ ಅಧ್ಯಕ್ಷರಾದ ಜನಾಬ್ ಅಬ್ಬುಲ್ ರಝಕ್ ಬಿ. ಕ್ ಇವರುದ್ವಜಾರೋಣವನು ಆತೂರಿನಲ್ಲಿ ನೇರವೇರಿಸಿದರು. ಆತೂರು ರೇಂಜ್ ನ ಇದರ ಪ್ರಧಾನಕಾರ್ಯದರ್ಶಿ ಕೆ. ಎಂ. ಎಸ್. ಸಿದ್ದೀಕ್ ಫೈಝಿ ಕರಾಯ ಸ್ವಾಗತ ಮಾಡಿದರು. ಸಮಸ್ತ ಮತ್ತುಜಮಹತಿನ ಕುಟುಂಬಸ್ಥರಿಂದ ಮರಣ ಹೊಂದ್ದಿದ ಅವರು ಮೇಲೆ ತಹ್ಲಿಲ್ ಮತ್ತು ದುವಾಕ್ಕೆಸಮಸ್ತ […]
ಮುಸ್ಲಿಮ್ ಸಮುದಾಯದ ಕೇರಳಜಂಯಿಯ್ಯತುಲ್ ಉಲಮಾ 93ವರ್ಷದ ಸ್ಥಾಪನಾದಿನಾಚರಣೆ Read More »
ಕರಾವಳಿ


