ಪದವೀಧರರಾಗಿ ಕೆಲಸವಿಲ್ಲದೆ ಅಲೆದಾಡುತ್ತಿದ್ದೀರಾ? ಸ್ವ-ಉದ್ಯೋಗಕ್ಕೆ ಸರಕಾರ ನೀಡುತ್ತಿದೆ ಹತ್ತು ಲಕ್ಷ ಸಾಲ
(ನ್ಯೂಸ್ ಕಡಬ) newskadaba.com.ಮಂಗಳೂರು,ಜ.2. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2018-19 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳು ಅಂದರೆ ಪ್ರವರ್ಗ 1, 2ಎ ಮತ್ತು 3ಎ, 3ಬಿ ನಲ್ಲಿ ಬರುವ ಜನಾಂಗದ (ವಿಶ್ವಕರ್ಮ ಉಪಜಾತಿ ಜನಾಂಗ , ಉಪ್ಪಾರ ಉಪಜಾತಿ ಜನಾಂಗ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಬೆಸ್ತ, ಗಂಗಾಮತ, ಮೊಗವೀರ ಉಪಜಾತಿಗೆ ಹೊರತುಪಡಿಸಿ) ನಿರುದ್ಯೋಗಿ ಪದವೀಧರರು ಉದ್ಯಮ ಸ್ಥಾಪಿಸಲು ಅನುಕೂಲಕರವಾಗುವಂತೆ ಶೇ. 6 ರ ಬಡ್ಡಿ ದರದಲ್ಲಿ ಗರಿಷ್ಠ ರೂ. 10 ಲಕ್ಷಗಳ ಸಾಲವನ್ನು […]
ಪದವೀಧರರಾಗಿ ಕೆಲಸವಿಲ್ಲದೆ ಅಲೆದಾಡುತ್ತಿದ್ದೀರಾ? ಸ್ವ-ಉದ್ಯೋಗಕ್ಕೆ ಸರಕಾರ ನೀಡುತ್ತಿದೆ ಹತ್ತು ಲಕ್ಷ ಸಾಲ Read More »
ಕರಾವಳಿ







