ಪೇರಡ್ಕ-ಕಾಯರಡ್ಕ ರಸ್ತೆ:
(ನ್ಯೂಸ್ ಕಡಬ) newskadaba.com,ಕಲ್ಲುಗುಡ್ಡೆ,ಮೇ.17. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಪೇರಡ್ಕದಿಂದ ಕಾಯರಡ್ಕ ವರೆಗೆ ಡಾಮಾರು ಕಿತ್ತು ಹೋಗಿ ಹೊಂಡ ಗುಂಡಿಗಳು ನಿರ್ಮಾಣವಾಗಿ ತೀರಾ ಹದಗೆಟ್ಟಿದ್ದು, ಸರ್ವಋತುವಿನಲ್ಲಿ ಸಂಚಾರ ಕಷ್ಟಕರವಾಗಿದ್ದು, ಹಲವು ವರ್ಷಗಳಿಂದ ದುರಸ್ಥಿಗೊಳಿಸುವಂತೆ ಆಗ್ರಹಿಸುತ್ತಿದ್ದರೂ ದುರಸ್ಥಿ ಮಾಡದೇ ಇರುವುದಕ್ಕೆ ನಿತ್ಯ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಪೂರ್ಣ ಪ್ರಮಾಣದಲ್ಲಿ ದುರಸ್ಥಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿ.ಪಂ. ಇಂಜಿನೀಯರ್ ರೋಹಿದಾಸ್ ರವರು ಅನುದಾನ ಲಭ್ಯವಿದ್ದು 3-4 ದಿನಗಳಲ್ಲಿ ಕಾಮಗಾರಿ […]
ಪೇರಡ್ಕ-ಕಾಯರಡ್ಕ ರಸ್ತೆ: Read More »
ಕರಾವಳಿ


