ನೇತ್ರಾವತಿ ಸೇತುವೆಯ ಬಳಿ ನಿಗೂಢವಾಗಿ ನಾಪತ್ತೆಯಾದ ಕಡಬದ ಯುವಕ ➤ ಶೋಧ ಕಾರ್ಯ ಮುಂದುವರಿಕೆ
ಕಡಬ: ಮಂಗಳೂರಿನ ಉಳ್ಳಾಲ ಸೇತುವೆ ಬಳಿ ಬೈಕ್ ನಿಲ್ಲಿಸಿ ಆ.16 ರಾತ್ರಿಯಿಂದ ನಾಪತ್ತೆಯಾಗಿರುವ ನೂಜಿಬಾಳ್ತಿಲದ ಯುವಕನ ಸುಳಿವು ಇನ್ನೂ ಲಭ್ಯವಾಗಿಲ್ಲ, ಆ.18ರಂದು ದಿನವಿಡಿ ಬೋಟ್ ಮೂಲಕ ಹುಡುಕಾಟ ನಡೆಸಲಾಗುತ್ತಿದ್ದು ಅಲ್ಲದೆ ಮೀನುಗಾರರು ಕೂಡ ಹುಡುಕಾಟ ನಡೆಸಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ನೂಜಿಬಾಳ್ತಿಲ ಗ್ರಾಮದ ಕೊಡೆಂಕಿರಿ ದಾಮೋಧರ ಗೌಡ ಎಂಬವರ ಪುತ್ರ ಸದಾಶಿವ(28ವ.) ಎಂಬವರು ನಾಪತ್ತೆಯಾದವರು, ಇವರು ಮಂಗಳೂರಿನಲ್ಲಿ ರೈಲ್ವೇ ವಾಟರ್ ಹಾವರ್ೆಸ್ಟಿಂಗ್ ಸಿಸ್ಟಮ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಆ.16ರಂದು ರಾತ್ರಿಯಿಂದ ನಾಪತ್ತೆಯಾಗಿದ್ದು ಬೈಕ್ ಉಳ್ಳಾಲ […]
ನೇತ್ರಾವತಿ ಸೇತುವೆಯ ಬಳಿ ನಿಗೂಢವಾಗಿ ನಾಪತ್ತೆಯಾದ ಕಡಬದ ಯುವಕ ➤ ಶೋಧ ಕಾರ್ಯ ಮುಂದುವರಿಕೆ Read More »
ಕರಾವಳಿ


