ಹೊಸ ಮೀನುಗಾರಿಕಾ ನೀತಿ ಕರಡು ಸಿದ್ಧ ➤ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು , ಜು.28:  ರಾಜ್ಯದ ನೂತನ ಮೀನುಗಾರಿಕಾ ನೀತಿಯ ಕರಡು ಸಿದ್ಧವಾಗಿದ್ದು, ಶೀಘ್ರದಲ್ಲೇ ನೀತಿಯನ್ನು ಅಂತಿಮಗೊಳಿಸಿ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು. ವಿಧಾನ ಮಂಡಲದ ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದು ಮೀನುಗಾರಿಕಾ ಸಚಿವರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವ ಪ್ರಯುಕ್ತ ಸೋಮವಾರ ವಿಧಾನಸೌಧದಲ್ಲಿ ನಡೆದ ಮುಖ್ಯಮಂತ್ರಿ ಜೊತೆಗಿನ ವಿಡಿಯೊ ಸಂವಾದ ಕಾರ್ಯಕ್ರಮದ […]

ಹೊಸ ಮೀನುಗಾರಿಕಾ ನೀತಿ ಕರಡು ಸಿದ್ಧ ➤ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕರಾವಳಿ, ಕರ್ನಾಟಕ

ಕೊರೋನಾ ಆರ್ಭಟ ನಡುವೆ ಭರ್ಜರಿ ಕೃಷಿ ➤ ದ. ಕನ್ನಡದಲ್ಲಿ ಏರಿಕೆ ಕಂಡ ಭತ್ತದ ಕೃಷಿ

(ನ್ಯೂಸ್ ಕಡಬ) newskadaba.com ದ. ಕನ್ನಡ, ಜು.28:  ಹಲವು ವರ್ಷಗಳ ಕಾಲ ಹಡೀಲು ಬಿದ್ದಿದ್ದ ಭತ್ತದ ಗದ್ದೆಗಳಲ್ಲಿ ಮತ್ತೆ ನಾಟಿ ಕಾರ್ಯ ಆರಂಭಗೊಂಡಿದೆ. ತಮ್ಮ ತಮ್ಮ ಮನೆಗಾಗುವಷ್ಟು ಭತ್ತ ಹಾಗೂ ತರಕಾರಿಗಳನ್ನು ಬೆಳೆಯುವ ಮೂಲಕ ಆಹಾರದಲ್ಲೂ ಸ್ವಾವಲಂಭನೆ ಸಾಧಿಸುವ ಪ್ರಕ್ರಿಯೆಗೆ ಚಾಲನೆಯೂ ದೊರತಿದೆ.ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಬಳಿಕ ಜನರ ಜೀವನದಲ್ಲಿ ಹಲವು ಬದಲಾವಣೆಗಳು ಕಂಡು ಬಂದಿದೆ. ವ್ಯವಹಾರ ಕ್ಷೇತ್ರಗಳು ಕೊರೋನಾ ಬಳಿಕ ನಷ್ಟದ ಹಾದಿಯಲ್ಲಿದ್ದರೆ, ಕೃಷಿ ಚಟುವಟಿಕೆಗಳು ಮತ್ತೆ ಪುಟಿದೇಳಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿ

ಕೊರೋನಾ ಆರ್ಭಟ ನಡುವೆ ಭರ್ಜರಿ ಕೃಷಿ ➤ ದ. ಕನ್ನಡದಲ್ಲಿ ಏರಿಕೆ ಕಂಡ ಭತ್ತದ ಕೃಷಿ Read More »

ಕರಾವಳಿ

ನಿಮ್ಮ ಪತಿ ನಿಮ್ಮ ಮಾತು ಕೇಳಬೇಕೆ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ನಿಮ್ಮ ಪತಿಯ ಹಳೆಯ ಬಟ್ಟೆಯಲ್ಲಿ ಕರ್ಪೂರ, ನವಧಾನ್ಯ, ಅರಿಶಿಣ-ಕುಂಕುಮ, ಸಮಿತ್ತುಗಳನ್ನು ಇಟ್ಟು ದಹನ ಮಾಡಿ ನಂತರ ಆ ಬೂದಿಯನ್ನು ಗೊತ್ತಾಗದಂತೆ ಅವರ ಸ್ನಾನದ ನೀರಿನಲ್ಲಿ ಹಾಕಿ ಇದರಿಂದ ಅವರು ನಿಮ್ಮ ಮಾತು ಕೇಳುವಂತೆ ಆಗುತ್ತಾರೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ,

ನಿಮ್ಮ ಪತಿ ನಿಮ್ಮ ಮಾತು ಕೇಳಬೇಕೆ? ಹೀಗೆ ಮಾಡಿ ಮತ್ತು ದಿನ ಭವಿಷ್ಯ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ನಮ್ಮ ತುಳುನಾಡ್ ನಮ್ಮ ಹೆಮ್ಮೆ ➤ ಮುಕಾಂಬಿ_ಗುಳಿಗ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.27:  ತುಳುವ ನಾಡ್’ದ ಪಾಡ್ದನೋಲು ತುಳುನಾಡುದ ಪಿರಾಕ್’ದ ಬದ್ಕ್’ಗ್ ಚರಿತ್ರೆಲೆಗ್ ಪತ್ತಿನ ಕೈಕನ್ನಡಿ ಪಂದ್ ಪನೋಳಿ. ಇಂಚಿತ್ತಿನ ಪಾಡ್ದನ ಪ್ರಪಂಚೋನು ತೂವೋಂದು ಪೋನಗ ನಮಕ್ ತುಳುವೆರೆನ ಬದ್ಕ್, ಬೊಕ್ಕ ಕಟ್ಟ್ ಕಟ್ಟಲೆದ ಪರಾ ಪರಾ ವಿಷಯೋಲೆನ ಪೊಸ ಪೊಸ ಜ್ಞಾನ ತಿಕ್ಕೊಂದು ಪೋಪುಂಡು. ಪಾಡ್ದನೊಲೆನ್ ತೂನಗ, ಅವೆತೋ ಪಾಡ್ದನ ಪ್ರಕಾರೊಲೆಡ್ ಒಂಜಿ ಪ್ರಕಾರ ಪೊಣ್ಣ ಜೀವನದ ಮಿತ್ತ್ ಬೊಲ್ಪು ಬೂರಾವುನ ಅಂಚಿತ್ತಿನ ಪಾಡ್ದನೋಲೆಡ್ ದುಂಬುದ ಸಾಲ್,ಡ್ ಉಂತುದ್ ನೆಗತ್ತ್ ತೋಜುಂಡ್ ಮೂಕಾಂಬಿ

ನಮ್ಮ ತುಳುನಾಡ್ ನಮ್ಮ ಹೆಮ್ಮೆ ➤ ಮುಕಾಂಬಿ_ಗುಳಿಗ Read More »

ಕರಾವಳಿ, ಕರ್ನಾಟಕ, ವಿಶೇಷ ಲೇಖನಗಳು

ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ

(ನ್ಯೂಸ್ ಕಡಬ) newskadaba.com ಕಮಿಲ, ಜು.27:  ಕೊರೋನಾ ಹಾವಳಿಯಿಂದ ಬೆಂದುಹೋಗಿರುವ ಕರಾವಳಿಯಲ್ಲಿ ಸಂಡೇ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಸಂಡೇ ಲಾಕ್ ಡೌನ್ ಯಶಸ್ವಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಡೇ ಲಾಕ್ ಡೌನ್ ನನ್ನ ಯುವಕರ ತಂಡವೊಂದು ಸದುಪಯೋಗ ಪಡಿಸಿಕೊಂಡು ಪ್ರಶಂಷೆ ಗೆ ಪಾತ್ರರಾಗುವ ಮೂಲಕ ಉತ್ತಮ ಸಂದೇಶವನ್ನ ನೀಡಿದ್ದಾರೆ.         ಹೌದು, ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಪರಿಸರವು ಕುಡುಕರ ಹಾವಳಿಯಿಂದ ದುರ್ಣತ ಬೀರುತ್ತ ಅಸಹ್ಯವೆನಿಸುವ

ಸಂಡೇ ಲಾಕ್ ಡೌನ್ ಸದುಪಯೋಗ ➤ ಕಮಿಲ ಬಸ್ ನಿಲ್ದಾನ ಸ್ವಚ್ಛಗೊಳಿಸಿದ ಪ್ರಗತಿ ಬಂಧು ತಂಡ Read More »

ಕರಾವಳಿ, ಕರ್ನಾಟಕ

ಬಿಳಿನೆಲೆ :ಅಂಗಡಿಯ ಸಮೀಪ ಶೆಡ್ ನಿರ್ಮಾಣ ➤ ಮಹಿಳೆಯ ಮೇಲೆ ಹಲ್ಲೆ ಆರೋಪ

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಜು.27: ಭಾನುವಾರ ಕರ್ನಾಟಕದ್ಯಾಂತ ಲಾಕ್ ಡೌನ್ ಇದ್ದರೂ ಜನರು ಅಲ್ಲಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದರಂತೆ ಕಳೆದ ದಿನ ಲಾಕ್ ಡೌನ್ ಉಲ್ಲಂಘಿಸಿ ಬಿಳಿನೆಲೆಯಲ್ಲಿ ಕೆಲವರು ಬೀದಿಯಲ್ಲಿ ಕಿತ್ತಾಟ ಮಾಡಿದ್ದಾರೆ.   ಬಿಳಿನೆಲೆ ಪೇಟೆಯಲ್ಲಿ ಅಂಗಡಿಯೊಂದರ ಸಮೀಪ, ಇನ್ನೊಂದು ಅಂಗಡಿ ನಿರ್ಮಿಸಲು ಶೆಡ್ ನಿರ್ಮಾಣವಾಗಿದ್ದು, ಇದನ್ನ ವಿರೋಧಿಸಿದ ಅಂಗಡಿ ಮಾಲಕಿ ಹಾಗೂ ಅವರ ಪುತ್ರನ ಮೇಲೆ ಐವರು ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲಕಿ ಅನ್ನಪೂರ್ಣ (ಸೀತಮ್ಮ) ಅವರು

ಬಿಳಿನೆಲೆ :ಅಂಗಡಿಯ ಸಮೀಪ ಶೆಡ್ ನಿರ್ಮಾಣ ➤ ಮಹಿಳೆಯ ಮೇಲೆ ಹಲ್ಲೆ ಆರೋಪ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ… !!!

(ನ್ಯೂಸ್ ಕಡಬ) newskadaba.com ಮಂಗಳೂರು: ಜು.27., ನಗರದ ವೆನ್ಲಾಕ್‌ ಆಸ್ಪತ್ರೆಯ ಸಮೀಪದ ಶ್ರೀ ರಾಮ ಭವನ ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದೆ. ಕೊರೊನಾ ಹಿನ್ನಲೆ ಹೇರಲಾದ ಲಾಕ್ ಡೌನ್ ಸಂದರ್ಭದಲ್ಲಿ ನಗರದಲ್ಲಿ ಹಲವರು ನಿರ್ಗತಿಕರು ಈ ಹಸಿವಿನಿಂದ ಬಳಲುತ್ತಿದ್ದು ಈ ವ್ಯಕ್ತಿಯು ಹಸಿವಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಟೋ ಚಾಲಕರೋರ್ವರು, ನಾವು ಆ ವ್ಯಕ್ತಿಯನ್ನು ನೋಡಿದಾಗ ಆಹಾರ ನೀಡುತ್ತಿದ್ದೆವು. ಆದರೆ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಈ ವ್ಯಕ್ತಿಗೆ

ಮಂಗಳೂರು: ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ… !!! Read More »

ಕರಾವಳಿ

ಬಡ ರೈತನಿಗೆ ಟ್ರ್ಯಾಕ್ಟರ್ ನೀಡಿ ಮಾನವೀಯತೆ ಮೆರೆದ ನಟ ಸೋನು ಸೂದ್​​

(ನ್ಯೂಸ್ ಕಡಬ) newskadaba.com ಜು.27:  ಸೋನು ಸೂದ್​ ಸಿನಿಮಾದಲ್ಲಿ ವಿಲನ್​ ಆದರೂ ನಿಜ ಜೀವನದಲ್ಲಿ ಮಾತ್ರ ಹಲವರ ಪಾಲಿಗೆ ಹೀರೋ. ಇವರ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.ಇತ್ತೀಚೆಗೆ ಲಾಕ್​ಡೌನ್​ ಸಂದರ್ಭದಲ್ಲಿ ಸಾವಿರಾರು ಜನರನ್ನು ತಮ್ಮ ತವರಿಗೆ ತಲುಪಿಸುವ ಕಾರ್ಯ ಸೋನು ಸೂದ್​​ ಮಾಡಿದ್ದರು.   ಹಾಗೆಯೇ ಲಾಕ್​ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಹಲವರಿಗೆ ಉದ್ಯೋಗ ನೀಡಿ ಮಾನವೀಯತೆ ಮೆರೆದರು. ಸಹಾಯ ಬೇಡಿದ ನಿರ್ಗತಿಕರಿಗೆ ಹಣಕಾಸಿನ ನೆರವು ನೀಡಿದ್ದರು ಸೋನು ಸೂದ್​.ಈಗ ಒಂದೆಜ್ಜೆ ಮುಂದೋಗಿ ಆಂಧ್ರಪ್ರದೇಶದ ರೈತರೊಬ್ಬರಿಗೆ

ಬಡ ರೈತನಿಗೆ ಟ್ರ್ಯಾಕ್ಟರ್ ನೀಡಿ ಮಾನವೀಯತೆ ಮೆರೆದ ನಟ ಸೋನು ಸೂದ್​​ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟು ಬಂದ್ ➤ ವಾಹನ ಸಂಚಾರವೂ ವಿರಳ

(ನ್ಯೂಸ್ ಕಡಬ) newskadaba.com ಉಡುಪಿ, ಜು.27: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ನ ನಾಲ್ಕನೇ ಭಾನುವಾರವೂ ನಗರ, ಗ್ರಾಮೀಣ ಪ್ರದೇಶಗಳು ಸ್ತಬ್ಧವಾಗಿದ್ದವು. ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್, ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ಕೆಲವು ಮೆಡಿಕಲ್ ಶಾಪ್‌ಗಳೂ ಬಂದ್ ಮಾಡಿದ್ದವು.     ಹಾಲಿನ ಅಂಗಡಿಗಳು ಬೆಳಗ್ಗೆ 11ರವರೆಗೆ ತೆರೆದಿದ್ದವು. ಕೆಲವು ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಲಾಗುತ್ತಿತ್ತು. ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ವ್ಯಾಪಾರ ವಹಿವಾಟು, ವಾಹನ, ಜನರ ಓಡಾಟ ಇರಲಿಲ್ಲ. ನಗರದ ಕಲ್ಸಂಕ ವೃತ್ತದಲ್ಲಿ ಸಂಚಾರಿ ಪೊಲೀಸರು ಅನಗತ್ಯ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ದಂಡ

ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ, ಅಂಗಡಿ ಮುಂಗಟ್ಟು ಬಂದ್ ➤ ವಾಹನ ಸಂಚಾರವೂ ವಿರಳ Read More »

ಕರಾವಳಿ

ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ

ದಂಪತಿಗಳಲ್ಲಿ ಕಲಹ ಕದನ ಸಂದರ್ಭಗಳು ಅನಿವಾರ್ಯವಾಗಿ ಬರುವುದು ಸಹಜ ಆದರೆ ಇದು ವಿಕೋಪಕ್ಕೆ ಹೋಗಿ ದಾಂಪತ್ಯದಲ್ಲಿ ಮುಳುವಾಗಿ ನಿಮ್ಮ ಜೀವನ ದುಸ್ತರವಾಗುವಂತಹ ಸಂದರ್ಭ ಎದುರಾಗುವ ಸಾಧ್ಯತೆ ಇರುತ್ತದೆ. ಇದನ್ನು ಪರಿಹರಿಸಲು ನಿಮ್ಮ ಪತಿ ಅಥವಾ ಪತ್ನಿ ನಿಮ್ಮಿಂದ ದೂರವಿದ್ದರೆ ಅವರು ಮತ್ತೆ ಬರಲು ಈ ಸರಳ ತಂತ್ರ ಅನುಸರಿಸಿ. ದುರ್ಗಾ ದೇವಿಯನ್ನು ಒಂಬತ್ತು ಮಂಗಳವಾರದ ದಿನ ಪೂಜಿಸಿ ಮತ್ತು ಮಂಗಳವಾರದ ದಿನ ವಿಶೇಷವಾಗಿ ನೈವೇದ್ಯವನ್ನು ಮಾಡಿ ಪ್ರಸಾದದ ರೂಪದಲ್ಲಿ ಹಂಚಿ ಇದು ನಿಮ್ಮ ದಾಂಪತ್ಯ ಸಮಸ್ಯೆಗೆ ಪರಿಹಾರ

ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು
Scroll to Top