ಮಂಗಳೂರಿನಲ್ಲಿ ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರು
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30: ನಗರದ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಕಳೆದ ದಿನ ರಾತ್ರಿ ನಡೆದ ಭೀಕರ ಅಪಘಾತದಿಂದ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅಪಘಾತದಲ್ಲಿ ನಡೆದ ಕಾರು ಕೇರಳ ನೋಂದಣಿ ಮಾರುತಿ ಎ-ಸ್ಟಾರ್ ಕಾರು ಆಗಿದ್ದು, ಅದು ಫ್ಲೈಓವರ್‌ನಲ್ಲಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಫ್ಲೈ ಓವರ್‌ನ ರಕ್ಷಣಾತ್ಮಕ ಸೈಡ್‌ವಾಲ್ ಕಾರು ಕೆಳಗೆ ಬೀಳದಂತೆ ತಡೆದಿದೆ. ಮೂವರು ಕಾಸರಗೋಡಿನ ವಿದ್ಯಾರ್ಥಿಗಳು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಓರ್ವ ಸ್ನೇಹಿತನನ್ನು ಬಿಟ್ಟು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ […]
ಮಂಗಳೂರಿನಲ್ಲಿ ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರು Read More »
ಕರಾವಳಿ, ಕರ್ನಾಟಕ









