ಪಂಜ: ಭರದಿಂದ ಸಾಗುತ್ತಿರುವ ರಸ್ತೆ ಕಾಂಕ್ರಿಟೀಕರಣ
(ನ್ಯೂಸ್ ಕಡಬ) newskadaba.com ಪಂಜ, ಸೆ. 05. ಇಲ್ಲಿನ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಮತ್ತು ಬಸ್ ತಂಗುದಾಣಕ್ಕೆ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಭರದಿಂದ ಸಾಗುತ್ತಿದ್ದು, ಸಂಸದರ ಮತ್ತು ಶಾಸಕರ ಮಳೆಹಾನಿ ಯೋಜನೆಯಡಿಯಲ್ಲಿ ಈ ಕಾಮಗಾರಿಯು ನಡೆಯುತ್ತಿದೆ.
ಪಂಜ: ಭರದಿಂದ ಸಾಗುತ್ತಿರುವ ರಸ್ತೆ ಕಾಂಕ್ರಿಟೀಕರಣ Read More »
ಕರಾವಳಿ, ಕರ್ನಾಟಕ







