ಪುತ್ತೂರು : ‘ಸೀಡ್ಸ್ ಆಫ್ ಹೋಪ್ ಎಂಬ ಸಮಾಜಮುಖಿ ಕಾರ್ಯಕ್ರಮ ಉದ್ಘಾಟನೆ
(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.21: ದಾನವು ಜೀವ ಉಳಿಸಿದರೆ ಕೇಶದಾನವು ಗೌರವ ಉಳಿಸುತ್ತದೆ. ಕೇಶದಾನದಿಂದ ಕ್ಯಾನ್ಸರ್ ಪೀಡಿತರಾಗಿ ಕೂದಲು ಕಳೆದುಕೊಂಡಿರುವ ನೋವು ಮಾಯವಾಗುವುದರ ಜತೆಗೆ ಅವರಿಗೆ ಗೌರವ ನೀಡುತ್ತದೆ. ಕೇಶದಾನದ ಬಗ್ಗೆ ಸಾಮಾಜಿಕ ಜಾಗೃತಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳು ಕೈಜೋಡಿಸಬೇಕು ಎಂದು ಕ್ಯಾನ್ಸರ್ ಸರ್ವೆವೈರ್ ಆಗಿರುವ ಸುಧಾನ ಶಾಲಾ ಶಿಕ್ಷಕಿ ಸಾಧನಾ ಹೆಬ್ಬಾರ್ ಹೇಳಿದರು. ಭಾನುವಾರ ಪುತ್ತೂರಿನ ಮುಳಿಯ ಪುತ್ತೂರು ಕೋರ್ಟು ರಸ್ತೆಯಲ್ಲಿರುವ ಮುಳಿಯ ಜೆಸಿಐ ಟ್ರೈನಿಂಗ್ ಹಾಲ್ನಲ್ಲಿ ಪುತ್ತೂರಿನ 9 […]
ಪುತ್ತೂರು : ‘ಸೀಡ್ಸ್ ಆಫ್ ಹೋಪ್ ಎಂಬ ಸಮಾಜಮುಖಿ ಕಾರ್ಯಕ್ರಮ ಉದ್ಘಾಟನೆ Read More »
ಕರಾವಳಿ









