ನಿಮ್ಮ ಹಣ ನಿಮಗೆ ಕೊಡದೆ ಸತಾಯಿಸುತ್ತಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ
ಕೊಟ್ಟಿರುವ ಹಣವನ್ನು ಹಿಂತಿರುಗಿಸಲಾಗದೆ ನಿಮ್ಮ ವಿರುದ್ಧ ನಿಂತಿದ್ದರೆ, ನಿಮ್ಮ ಹಣ ವಾಪಸ್ಸು ಪಡೆಯಲು ಸರಳ ತಂತ್ರ ಅನುಸರಿಸಿ. ತಾಮ್ರದ ತಗಡಿನಲ್ಲಿ ಸಾಲ ಪಡೆದವರ ಹೆಸರನ್ನು ಮತ್ತು ಹ್ರೀಂ ಶ್ರೀಂ ಪಟ್ ಸ್ವಾಹಾ ಈ ಮಂತ್ರ ಬೀಜಾಕ್ಷರ ವನ್ನು ಬರೆದು ಎಕ್ಕದ ಗಿಡದ ಬಳಿ ಮೂರು ದಿನ ಈ ರೀತಿ ಇಡಿ. ಇದರಿಂದ ಅವರ ಮನಸ್ಸು ಬದಲಾವಣೆಯಾಗಿ ಕೊಟ್ಟಿರುವ ಹಣ ತಂದುಕೊಡುವರು. ಶ್ರೀ ದುರ್ಗಾ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಪ್ರಧಾನ […]
ನಿಮ್ಮ ಹಣ ನಿಮಗೆ ಕೊಡದೆ ಸತಾಯಿಸುತ್ತಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು






