ಕೊರೋನಾ ಮತ್ತು ದವಡೆಕೀಲು ಪುನರ್‍ಪ್ರತಿಷ್ಠಾಪನೆ
(ನ್ಯೂಸ್ ಕಡಬ) newskadaba.com ಆ. 14. ಕೋವಿಡ್-19 ಎಂಬ ಕೊರೋನಾ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ಸೋಂಕು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುವ ಸಂದರ್ಭ ಅದಾಗಿತ್ತು. ಜಗತ್ತಿನ ಎಲ್ಲಾ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ವೈದ್ಯಕೀಯ ವ್ಯವಹಾರಗಳು ಸ್ತಬ್ಧವಾಗಿತ್ತು. ದಂತ ವೈದ್ಯಕೀಯ ಕ್ಷೇತ್ರವಂತೂ ಈ ಕೊರೋನಾ ಕಾಟದಿಂದಾಗಿ ಮಕಾಡೆ ಮಲಗಿತ್ತು. ಯಾವ ದಂತ ವೈದ್ಯರಿಗೂ ಚಿಕಿತ್ಸಾಲಯ ತೆರೆಯಲು ಅನುಮತಿ ಇರಲಿಲ್ಲ ಮತ್ತು ಧೈರ್ಯವೂ ಇರಲಿಲ್ಲ. ಮಾರ್ಚ್ 23 ರಿಂದ ದೇಶ ಸಂಪೂರ್ಣ ಲಾಕ್‍ಡೌನ್ ವ್ಯವಸ್ಥೆಗೆ ಶರಣಾಗಿತ್ತು. ಅತಿಯಾದ ನೋವಿರುವ ರೋಗಿಗಳು […]
ಕೊರೋನಾ ಮತ್ತು ದವಡೆಕೀಲು ಪುನರ್‍ಪ್ರತಿಷ್ಠಾಪನೆ Read More »
ವಿಶೇಷ ಲೇಖನಗಳು




