ಮರ್ಧಾಳ: ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಶುಭಾರಂಭ
(ನ್ಯೂಸ್ ಕಡಬ) newskadaba.com ಕಡಬ, ನ.26. ಇಲ್ಲಿಗೆ ಸಮೀಪದ ಮರ್ಧಾಳದ ಕೆನರಾ ಕಾಂಪ್ಲೆಕ್ಸ್ ನಲ್ಲಿ ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಇತ್ತೀಚೆಗೆ ಶುಭಾರಂಭಗೊಂಡಿತು. ನೂತನ ಕ್ಲಿನಿಕ್ ನಲ್ಲಿ ಬ್ಲಡ್ ಪ್ರೆಶರ್, ಜ್ವರ, ನೆಗಡಿ, ಡಯಾಬಿಟಿಸ್, ಪೆರಿಫೆರಲ್ ನ್ಯೂರೋಪತಿ, ಕೆಮ್ಮು, ಸರ್ಪಸುತ್ತು, ಗಂಟಲು ನೋವು, ಥೈರಾಯಿಡ್, ಚರ್ಮರೋಗ, ಅರ್ದಿತ, ತಲೆನೋವು, ಪಕ್ಷಾಘಾತ (ಪ್ಯಾರಾಲಿಸಿಸ್), ಮೈಗ್ರೇನ್, ಸೋರಿಯಾಸಿಸ್, ಸೈನುಸೈಟಿಸ್, ಸ್ತ್ರೀ ರೋಗ, ವಾತರಕ್ತ, ಪಿಸಿಓಡಿ, ವೆರಿಕೋಸ್ ವೈನ್ಸ್, ಲ್ಯೂಕೊರ್ಹಿಯ (ಶ್ವೇತ ಪ್ರದರ), ವಾತ ಕಂಟಕ, ಯವ್ವನ ಪಿಡಗ, ಗ್ಯಾಸ್ಟ್ರೈಟಿಸ್, ಹೊಟ್ಟೆನೋವು, […]
ಮರ್ಧಾಳ: ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಶುಭಾರಂಭ Read More »
ಆರೋಗ್ಯ ಮಾಹಿತಿ, ಕರಾವಳಿ









