ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ
(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ಕಾರುಗಳಲ್ಲಿ ಅಳವಡಿಸಲಾಗುವ ಕ್ರಾಶ್ ಗಾರ್ಡ್ ಗಳನ್ನು ಅಕ್ರಮ ಎಂದಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ […]