96 ರ ಅಜ್ಜಿಗೆ 10 ನೇ ತರಗತಿ ಪಾಸ್ ಆಗುವಾಸೆ ► ಕಲಿಕೆಗೆ ವಯಸ್ಸು ಅಡ್ಡಿಯಿಲ್ಲ ಎಂದು ಸಾಬೀತುಪಡಿಸಿದ ಕಲ್ಯಾಣಿ ಅಮ್ಮ
(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ.12. ಬಾಲ್ಯದಲ್ಲಿ ಶಿಕ್ಷಣ ಪಡೆಯದಿದ್ದರೂ, ಎಳೆಯ ವಯಸ್ಸಿನಲ್ಲಿ ಶಿಕ್ಷಣವನ್ನು ಪಡೆಯಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿ ವೃದ್ಧೆಯೋರ್ವರು […]