ಮಹಿಳಾ ಭದ್ರತೆಗೆ ಹೊಸ ತಾಂತ್ರಿಕ ಬೆಂಬಲ – ‘ಸುರಕ್ಷಾ ಆ್ಯಪ್’ ಅಧಿಕೃತ ಆರಂಭ!
(ನ್ಯೂಸ್ ಕಡಬ) newskadaba.com, ಡಿ.01: ಮಹಿಳೆಯರ ಸುರಕ್ಷತೆಯನ್ನು ಬಲಪಡಿಸುವುದಕ್ಕಾಗಿ ತುಮಕೂರು ಪೊಲೀಸರು ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ನಂತರ ಇದೀಗ ತುಮಕೂರಿನಲ್ಲೂ ‘ಸುರಕ್ಷಾ’ SOS ಆ್ಯಪ್ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಹಾಗೂ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವಾಗ ಎದುರಾಗುವ ಆತಂಕ ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ತ್ವರಿತ ನೆರವು ಪಡೆಯಲು ಈ ಆ್ಯಪ್ ಪರಿಣಾಮಕಾರಿ ಸಾಧನವಾಗಲಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರು ಆ್ಯಪ್‌ನಲ್ಲಿರುವ ‘ಪ್ಯಾನಿಕ್ ಬಟನ್’ ಒತ್ತಿದ ಕೂಡಲೇ ಅಲರ್ಟ್ ಸಂದೇಶ ಸ್ಮಾರ್ಟ್ […]
ಮಹಿಳಾ ಭದ್ರತೆಗೆ ಹೊಸ ತಾಂತ್ರಿಕ ಬೆಂಬಲ – ‘ಸುರಕ್ಷಾ ಆ್ಯಪ್’ ಅಧಿಕೃತ ಆರಂಭ! Read More »
ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್








