ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ
ನಿಮ್ಮ ಗುಪ್ತ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಿದ್ದರೆ ಅಥವಾ ನಿಮ್ಮ ಪ್ರಿಯರು ನಿಮ್ಮಿಂದ ದೂರವಾಗಿದ್ದರೆ ಈ ತಂತ್ರ ಅನುಸರಿಸಿ. ಅರಳಿ ಮರದ ಎಲೆಯಲ್ಲಿ ಕಪ್ಪು ಕಾಡಿಗೆಯಿಂದ ದೂರವಾಗಿರುವ ನಿಮ್ಮ ಪ್ರಿಯರ ಹೆಸರನ್ನು ಬರೆದು ಸುರುಳಿಯಾಕಾರದಲ್ಲಿ ಸುತ್ತೆ ಮುಚ್ಚಿಡಿ ಇದು ಒಣಗಿದ ನಂತರ ದಹನ ಮಾಡಿ ಅದರ ಅವಶೇಷವನ್ನು ನೀರಿಗೆ ಬಿಡಿ ಇದು ನಿಮ್ಮ ಇಬ್ಬರ ದೋಷಗಳನ್ನು ಪರಿವರ್ತಿಸಿ ಒಂದು ಮಾಡಲು ಸಹಾಯಕವಾಗಿರುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. […]
ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ Read More »
ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು



