ಕರಾವಳಿ

ಭಾರೀ ಮೊತ್ತಕ್ಕೆ ಮಾರಾಟವಾಯಿತು ‘ಮಾಂಕ್ ದಿ ಯಂಗ್’ ಚಿತ್ರದ ಹಾಡುಗಳು

(ನ್ಯೂಸ್ ಕಡಬ) newskadaba.com ನ.07:ಹೊಸ ತಂಡ ಸೇರಿ ನಿರ್ಮಿಸಿರುವ “ಮಾಂಕ್ ದಿ ಯಂಗ್” ಚಿತ್ರದ ಹಾಡುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದೆ. ಸುಪ್ರೀತ್ ಫಾಲ್ಗುಣ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎರಡು ಸುಮಧುರ ಹಾಡುಗಳಿದೆ. ಅಶ್ವಿನ್ ಶಾನ್ ಭಾಗ್ ಬರೆದಿರುವ ಈ ಹಾಡುಗಳನ್ನು ಖ್ಯಾತ ಗಾಯಕರಾದ ಸಾದ್ವಿನಿ ಕೊಪ್ಪ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ನವೆಂಬರ್ 28 ರಂದು ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡುವ ಸಿದ್ದತೆ […]

ಭಾರೀ ಮೊತ್ತಕ್ಕೆ ಮಾರಾಟವಾಯಿತು ‘ಮಾಂಕ್ ದಿ ಯಂಗ್’ ಚಿತ್ರದ ಹಾಡುಗಳು Read More »

ಕರಾವಳಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್

(ನ್ಯೂಸ್ ಕಡಬ) newskadaba.com ನ.07:ಬಾಲಿವುಡ್ ನಟಿ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ನಿನ್ನೆ ಬೆಳಗ್ಗೆ ಹೆರಿಗೆ ಬೇನೆ ಕಾಣಿಸಿಕೊಂಡ ಕಾರಣ ಪತಿ ರಣಬೀರ್ ಕಪೂರ್ ಆಸ್ಪತ್ರೆಗೆ ದಾಖಲಿಸಿದ್ದರು. ಆಲಿಯಾ ಭಟ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಆಲಿಯಾ ಭಟ್ ಅವರನ್ನು ಹೆರಿಗೆಗೆ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಬಾಲಿವುಡ್ ಮೋಸ್ಟ್‌ ಕ್ಯೂಟ್, ರೊಮ್ಯಾಂಟಿಕ್ ಆಂಡ್ ಹಾಟ್ ಕಪಲ್ ಆಲಿಯಾ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್ Read More »

ಕರಾವಳಿ

ಚಂದ್ರಗ್ರಹಣ ಹಿನ್ನೆಲೆ ➤‌ ನ.8ರಂದು ಈ ದೇವಾಲಯಗಳು ಬಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ.07:ಚಂದ್ರಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ದರ್ಶನ ಮಾತ್ರವಿರುತ್ತದೆ. ಆದರೆ, ಪೂಜೆ- ಪುನಸ್ಕಾರ, ಅನ್ನ ಸಂತರ್ಪಣೆ ವ್ಯವಸ್ಥೆಯಿರುವುದಿಲ್ಲ. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಹಿನ್ನೆಲೆ ದೇವರ ದರ್ಶನದ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ. ನವೆಂಬರ್ 8, ಮಂಗಳವಾರ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 2.30ರಿಂದ ಸಂಜೆ 6.30 ರವರೆಗೆ ಅಂದರೆ ಗ್ರಹಣ ಕಾಲದಲ್ಲೂ ಭಕ್ತರಿಗೆ ದೇವರ ಸ್ಪರ್ಶ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ, ಈ ದಿನ ಮಧ್ಯಾಹ್ನ

ಚಂದ್ರಗ್ರಹಣ ಹಿನ್ನೆಲೆ ➤‌ ನ.8ರಂದು ಈ ದೇವಾಲಯಗಳು ಬಂದ್ Read More »

ಕರಾವಳಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್

(ನ್ಯೂಸ್ ಕಡಬ) newskadaba.com ನ.07: ಗಾಯಕಿ ಪಲಕ್ ಮುಚ್ಚಲ್ ಬಹುಕಾಲದ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗಾಯಕಿ ಪಲಕ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಈ ಜೋಡಿಯ ಮದುವೆ ಮತ್ತು ರಿಸೆಪ್ಷನ್‌ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಹಾಡುಗಳು ಪಲಕ್ ಕಂಠದಲ್ಲಿ ಮೂಡಿ ಬಂದಿದೆ. ತಮ್ಮ ಸುಮಧುರ ಕಂಠದ ಮೂಲಕ ಮನೆ ಮಾತಾಗಿರುವ ಪಲಕ್ ಇದೀಗ ಮಿಥುನ್ ಶರ್ಮಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಪಲಕ್ ಮುಚ್ಚಲ್ Read More »

ಕರಾವಳಿ

Installment Payday Cash Advance – Distributes Your Burden

In fact, some of these finance companies go the extra mile by providing additional services to lure customers. This is a short term loan called an instant payday loan. The term dictates how long the loan will get. Payday loan companies are very different from the traditional money lending sources. They do not offer any

Installment Payday Cash Advance – Distributes Your Burden Read More »

ಕರಾವಳಿ

ಸ್ಲಂ ಪುನರ್ವಸತಿ ಯೋಜನೆಯಡಿ 3,024 ಫಲಾನುಭವಿಗಳಿಗೆ ಫ್ಲಾಟ್‌ ಹಸ್ತಾಂತರಿಸಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನ.02: “ಇನ್-ಸೀಟು ಸ್ಲಂ ಪುನರ್ವಸತಿ ಯೋಜನೆ” ಅಡಿಯಲ್ಲಿ ನವದೆಹಲಿಯ ಕಲ್ಕಾಜಿಯಲ್ಲಿ ಹೊಸದಾಗಿ ನಿರ್ಮಿಸಲಾದ 3,024 ಫ್ಲಾಟ್‌ಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಬುಧವಾರ ಭೂಮಿಹೀನ್ ಶಿಬಿರದಲ್ಲಿ ಅರ್ಹ ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಿದರು. ಸಾವಿರಾರು ಕೊಳೆಗೇರಿ ನಿವಾಸಿಗಳಿಗೆ ಇಂದು ದೊಡ್ಡ ದಿನ. ಜೀವನಕ್ಕೆ ಹೊಸ ಆರಂಭ. ನಾನು ಅರ್ಹ ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಿದಾಗ, ಅವರ ಖುಷಿ ಮತ್ತು ಸಂತೋಷದ ಮುಖಗಳನ್ನು ನಾನು ನೋಡಿದೆ. ಕಲ್ಕಾಜಿ ಎಕ್ಸ್ ಟೆನ್ಶನ್ ಮೊದಲ ಹಂತದಲ್ಲಿ 3,000 ಕ್ಕೂ ಹೆಚ್ಚು

ಸ್ಲಂ ಪುನರ್ವಸತಿ ಯೋಜನೆಯಡಿ 3,024 ಫಲಾನುಭವಿಗಳಿಗೆ ಫ್ಲಾಟ್‌ ಹಸ್ತಾಂತರಿಸಿದ ಪ್ರಧಾನಿ ಮೋದಿ Read More »

ಕರಾವಳಿ

ಬೆಳ್ಳಿ ದರದಲ್ಲಿ ₹2,000 ಜಿಗಿತ ➤‌ ಚಿನ್ನದ ದರ ಇಳಿಕೆ

(ನ್ಯೂಸ್ ಕಡಬ) newskadaba.com ನ.02: ರೂಪಾಯಿ ಮೌಲ್ಯದಲ್ಲಿ ಚೇತರಿಕೆ, ಷೇರುಪೇಟೆಯ ಗಳಿಕೆಯ ಓಟ ಮುಂದುವರಿದಿರುವ ಮಧ್ಯೆ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ತುಸು ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 2000 ರೂ. ಜಿಗಿತವಾಗಿದೆ. ಹಿಂದಿನ ದಿನ ಚಿನ್ನ ಹಾಗೂ ಬೆಳ್ಳಿ ದರ ತುಸು ಏರಿಳಿತಗಳ ಮೂಲಕ ಸ್ಥಿರತೆ ಕಾಯ್ದುಕೊಂಡಿದ್ದವು. ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 50 ರೂ. ಇಳಿಕೆಯಾಗಿ 46,550 ರೂಪಾಯಿ ಆಗಿದೆ. 24 ಕ್ಯಾರೆಟ್

ಬೆಳ್ಳಿ ದರದಲ್ಲಿ ₹2,000 ಜಿಗಿತ ➤‌ ಚಿನ್ನದ ದರ ಇಳಿಕೆ Read More »

ಕರಾವಳಿ

ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ Airtel 5G !

(ನ್ಯೂಸ್ ಕಡಬ) newskadaba.com ನವದೆಹಲಿ, ನ.02: 5ಜಿ ಸೇವೆ ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ ಬುಧವಾರ ತಿಳಿಸಿದೆ. 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಬಳಿಕ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಸದ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಏರ್​ಟೆಲ್ 5ಜಿ ಸೇವೆ ಆರಂಭವಾಗಿಲ್ಲ. ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುವುದಾಗಿ ಕಂಪನಿ ತಿಳಿಸಿತ್ತು. ಇದೀಗ ಸೇವೆ

ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ Airtel 5G ! Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ಎಂ. ಆರ್. ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಮಂಗಳೂರು ನ.01: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ. ಆರ್. ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲೆಯ 131ನೇಯ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ವಹಿಸಿಕೊಂಡಿದ್ದಾರೆ. ಡಾ. ರಾಜೇಂದ್ರ ಕೆ. ವಿ. ವರ್ಗಾವಣೆಯಿಂದ ಜಿಲ್ಲಾಧಿಕಾರಿ ಸ್ಥಾನ ತೆರವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ಆರ್. ರವಿಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ರವಿಕುಮಾರ್ 2012ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್ ಎಂ. ಆರ್. ಅಧಿಕಾರ ಸ್ವೀಕಾರ Read More »

ಕರಾವಳಿ

ಇದು 1 ಕೋಟಿ ಮೌಲ್ಯದ Apple ಮೊಬೈಲ್‌..!

(ನ್ಯೂಸ್ ಕಡಬ) newskadaba.com ನ.02: ಆ್ಯಪಲ್‌ ಮೊಬೈಲ್‌ಗಳೇ ದುಬಾರಿ ಎನ್ನುವಾಗ, ವಜ್ರಗಳನ್ನು ಅಳವಡಿಸಿರುವ ಸುಂದರವಾದ ಆ್ಯಪಲ್‌ ಮೊಬೈಲ್‌ ಒಂದನ್ನು ಐಷಾರಾಮಿ ವಸ್ತುಗಳಿಗೆ ಖ್ಯಾತಿ ಹೊಂದಿರುವ ರಷ್ಯಾದ ಕೇವಿಯರ್‌ ಕಂಪನಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ನ ಬೆಲೆ ಸುಮಾರು 1 ಕೋಟಿ ರುಪಾಯಿ. ರೋಲೆಕ್ಸ್‌ ಡೆಟೋನಾ ವಾಚ್‌ಗಳ ವಿನ್ಯಾಸ ಮಾಡಿದ್ದ ಮಾಲ್ಕಂ ಕ್ಯಾಂಪ್‌ಬೆಲ್‌ ಈ ಮೊಬೈಲ್‌ನ ಹೊರ ವಿನ್ಯಾಸ ಮಾಡಿದ್ದಾರೆ. ಈ ಮೊಬೈಲ್‌ನ ಹಿಂಭಾಗದಲ್ಲಿ 8 ವಜ್ರದ ಹರಳುಗಳನ್ನು ಒಳಗೊಂಡಿರುವ ರೋಲೆಕ್ಸ್‌ ಡೇಟೋನಾ ವಾಚ್‌ ಅಳವಡಿಸಲಾಗಿದೆ. ಈ ಮಾದರಿಯ

ಇದು 1 ಕೋಟಿ ಮೌಲ್ಯದ Apple ಮೊಬೈಲ್‌..! Read More »

ಕರಾವಳಿ
Scroll to Top