ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಸಂಘಟನೆಯ ಮೊದಲ ವರ್ಷದ ದಿನಾಚರಣೆ ➤ ರುದ್ರಾಕ್ಷಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
(ನ್ಯೂಸ್ ಕಡಬ) newskadaba. ಕುಕ್ಕೆ ಸುಬ್ರಹ್ಮಣ್ಯ, ಆ.02: ಕುಕ್ಕೆ ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಸಂಘಟನೆಯ ಮೊದಲ ವರ್ಷದ ದಿನಾಚರಣೆಯನ್ನು ಸುಬ್ರಹ್ಮಣ್ಯ ಗ್ರಾಮದ ಮುಕ್ತಿಧಾಮದಲ್ಲಿ ರುದ್ರಾಕ್ಷಿ ಗಿಡ ನೆಡುವ ಮೂಲಕ ಇಂದು ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಸಂಘಟನೆಯ ಮೊದಲ ವರ್ಷದ ದಿನಾಚರಣೆಯನ್ನ ಆಚರಿಸಿದ್ದಾರೆ. ಉದ್ಯಮಿ ಯಜ್ಞೇಶ್ ಆಚಾರ್ ಈ ಕಾರ್ಯಕ್ರಮವನ್ನ ರುದ್ರಾಕ್ಷಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಸುಬ್ರಹ್ಮಣ್ಯ ಗ್ರಾಮದಲ್ಲಿ ಯುವ ಬ್ರಿಗೇಡ್ ಕಳೆದ ಒಂದು ವರ್ಷದಿಂದ ಪ್ರತಿ ಭಾನುವಾರ ಗ್ರಾಮ, ನದಿ ಸ್ವಚ್ಛತೆ, ಪರಿಸರ […]










