ಬಂಟ್ವಾಳ: ಟಿಪ್ಪರ್ ಢಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್ ಕಂಬ
(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 29. ಟಿಪ್ಪರ್ ಲಾರಿಯೊಂದು ಹಿಂತೆಗೆಯುವ ರಭಸದಲ್ಲಿ ವಿದ್ಯುತ್ ಕಂಬಕ್ಕೆ ಘಟನೆ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಭಂಡಾರಿಬೆಟ್ಟುವಿನಲ್ಲಿ ನಡೆದಿದೆ. ಬಿ.ಸಿ.ರೋಡ್ – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ವತ್ಸಿ ರೆಸಿಡೆನ್ಸಿಯ ಬಳಿ ಟಿಪ್ಪರ್ ಲಾರಿ ತಿರುಗಿಸಲೆಂದು ಸಂಪರ್ಕ ರಸ್ತೆಗೆ ಇಳಿಸಿದ್ದು, ಮೇಲಕ್ಕೆ ಬರಲಾಗದೇ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬವು ಮುರಿದು ಬಿದ್ದಿದೆ. ಘಟನೆ ಸಂದರ್ಭ ಲಾರಿ ಚಾಲಕ ಕುಡಿತದ ಮತ್ತಿನಲ್ಲಿದ್ದ ಎಂದು ಸ್ದಳೀಯರು ತಿಳಿಸಿದ್ದಾರೆ. ಹೆದ್ದಾರಿಯ ಕಾಮಗಾರಿಯಿಂದ […]
ಬಂಟ್ವಾಳ: ಟಿಪ್ಪರ್ ಢಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್ ಕಂಬ Read More »
ಕರಾವಳಿ, ಕ್ರೈಮ್ ನ್ಯೂಸ್







