ಪೈಚಾರು: ಅಲ್ ಅಮೀನ್ ಯೂತ್ ಸೆಂಟರ್( ರಿ )ಮಹಾಸಭೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಅಲ್ -ಅಮೀನ್ ಯೂತ್ ಸೆಂಟರ್ (ರಿ) ಇದರ 14 ನೇ ವಾರ್ಷಿಕ ಮಹಾಸಭೆಯು ಕುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಪೈಚಾರಿನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಲ್- ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷರಾದ ಕರೀಮ್ ಕೆ.ಎಮ್ ವಹಿಸಿದ್ದರು. ಉದ್ಘಾಟನೆಯನ್ನು ಮಸೀದಿ ಖತೀಬರಾದ ಬಹು ಮುನೀರ್ ಸಖಾಫಿಯವರು ನೆರವೇರಿಸಿದರು. ಯೂತ್ ಸೆಂಟರ್ ಸಮಿತಿಯ ಗೌರವಧ್ಯಕ್ಷರಾದ ಬಹು ಇಬ್ರಾಹಿಮ್ ಪೈಝಿಯವರು ಪ್ರಾರ್ಥನೆಗೆ ನೇತೃತ್ವ ವಹಿಸಿದರು. ಮಿಸ್ಹಾಬ್ ಬೆಟ್ಟಂಪಾಡಿ ಕಿರಾಅತ್ ಪಠಿಸಿದರು. ಮುಖ್ಯ […]
ಪೈಚಾರು: ಅಲ್ ಅಮೀನ್ ಯೂತ್ ಸೆಂಟರ್( ರಿ )ಮಹಾಸಭೆ Read More »
ಕರಾವಳಿ, ಕರ್ನಾಟಕ









