ನಿಮ್ಮ ಪ್ರಿಯರು ನಿಮ್ಮಂತಾಗುವ ವಶ ತಂತ್ರ ಮತ್ತು ದಿನ ಭವಿಷ್ಯ.
ನಿಮಗೆ ಹಿತವೆನಿಸುವ ಪ್ರಿಯರು ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ನಿಮ್ಮಿಂದ ದೂರವಾಗಿರುತ್ತಾರೆ. ನೀವು ಇದರಿಂದ ಮಾನಸಿಕ ಖಿನ್ನತೆಯನ್ನು ಅನುಭವಿಸುವಿರಿ. ಇದನ್ನು ಸರಿಪಡಿಸಲು ಮತ್ತು ನಿಮ್ಮ ಪ್ರಿಯರು ನಿಮ್ಮನ್ನು ಸೇರುವಂತೆ ಮಾಡಲು ಈ ಪರಿಹಾರ ಆಚರಿಸಿ. ಬೇವು, ಮಾವು, ಆಲ, ಸಮಿತ್ತು ಇವುಗಳ ಒಂದೊಂದು ಕಟ್ಟಿಗೆಯನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಕಟ್ಟಿಕೊಳ್ಳಿ ಇದನ್ನು ಸಂಪೂರ್ಣವಾಗಿ ದಹನ ಮಾಡಿ. ಇದರ ಬೂದಿಯನ್ನು ಸ್ವಲ್ಪ ಹಣೆಗೆ ಹಚ್ಚಿಕೊಳ್ಳಿ ಮಿಕ್ಕಿದ್ದನ್ನು ನೀರಿಗೆ ಬಿಡಿ. ಇದರಿಂದ ಖಂಡಿತ ನಿಮ್ಮ ಮನಸ್ಸಿನ ಕಾರ್ಯ ನಡೆಯುತ್ತದೆ. ಶ್ರೀ ಮಹಾಗಣಪತಿ […]
ನಿಮ್ಮ ಪ್ರಿಯರು ನಿಮ್ಮಂತಾಗುವ ವಶ ತಂತ್ರ ಮತ್ತು ದಿನ ಭವಿಷ್ಯ. Read More »
ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು





