ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭ ➤ಮಂಗಳೂರು ಪುರಭವನ
(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.17. ಯುವ ಸಮುದಾಯ ಪದವೀಧರರಾದರೆ ಸಾಲದು, ಉತ್ತಮ ಕೌಶಲ್ಯ ಅಭಿವೃದ್ಧಿಯಾಗಿ, ಉದ್ಯೋಗಕ್ಕೆ ಅಣಿಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಎಸ್ ಯಡಪಡಿತ್ತಾಯ ಹೇಳಿದರು. ಸೋಮವಾರ ಮಂಗಳೂರು ಪುರಭವನದಲ್ಲಿ ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭದ ಉದ್ಘಾಟನೆ ನಡೆಸಿ ಮಾತಾನಾಡಿದ ಇವರು ಜನಸಂಖ್ಯೆ ಹೆಚ್ಚಾಗಿದೆ, ಜನರಿಗೆ ಉದ್ಯೋಗದಲ್ಲಿ ಸ್ಪರ್ಧೆಯು ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದೆ ಅನುಕೂಲವಾಗುವಂತೆ ಉಚಿತ ತರಬೇತಿ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು […]
ಎಮ್.ಐ.ಎಫ್.ಎಸ್.ಸಿ ವತಿಯಿಂದ ನಡೆದ ಕೌಶಲ್ಯ ಭಾರತ ಉದ್ಘಾಟನಾ ಸಮಾರಂಭ ➤ಮಂಗಳೂರು ಪುರಭವನ Read More »
ಕರಾವಳಿ




