Swathi

ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿಮ್ಯಾಗ್ಮಾ – 2019 ಅಂತರ್ ಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ

(ನ್ಯೂಸ್ ಕಡಬ) newskadaba.com  ಮಂಗಳೂರು ಅ. 22 : ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್‍ ಆಫ್ ಮ್ಯಾನೇಜ್‍ಮೆಂ ಟ್‍  ಆ್ಯಂಡ್  ಕಾಮರ್ಸ್‍ನ ಎಂ.ಬಿ.ಎ. ಮತ್ತು ಎಂ.ಕಾಂ. ಸ್ನಾತಕೋತ್ತರ ವಿಭಾಗದ ವತಿಯಿಂದ 2 ದಿನಗಳ ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ ವಿಭಾಗಗಳ ಅಂತರಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ “ಮ್ಯಾಗ್ಮಾ – 2019 ಮ್ಯಾಗ್ಮೇಶಿಯನ್ ಮ್ಯಾನೇಜ್‍ಮೆಂಟ್ ವಿತ್ ಮ್ಯಾಜಿಕಲ್ ಮೈಂಡ್ಸ್“ ವು ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ ಪಾಂಡೇಶ್ವರದಲ್ಲಿ 2019ನೇ ಅಕ್ಟೋಬರ್ 21 ಹಾಗೂ 22 ರಂದು ಆಯೋಜಿಸಲಾಯಿತು.   ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ […]

ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿಮ್ಯಾಗ್ಮಾ – 2019 ಅಂತರ್ ಕಾಲೇಜು ಸ್ನಾತಕೋತ್ತರ ಸ್ಪರ್ಧೋತ್ಸವ Read More »

ರಾಷ್ಟ್ರೀಯ ನ್ಯೂಸ್

ಪೊಲೀಸ್ ಹುತಾತ್ಮರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.22. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ನಗರ ಪೊಲೀಸ್ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಮೀಸಲು ಪಡೆ ಕಛೇರಿ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಕಡ್ಲೂರು ಸತ್ಯನಾರಾಯಣಾಚಾರ್ಯ, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ಶ್ರೀ ಜೆ.ಅರುಣ್ ಚಕ್ರವರ್ತಿ ಐ.ಪಿ.ಎಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ ಶ್ರೀಮತಿ ಸಿಂಧೂ ಬಿ. ರೂಪೇಶ್ ಐ.ಎ.ಎಸ್ ಉಪಸ್ಥಿತರಿದ್ದರು. ಪೊಲೀಸ್ ಮಂಗಳೂರು

ಪೊಲೀಸ್ ಹುತಾತ್ಮರ ದಿನಾಚರಣೆ Read More »

ಕರಾವಳಿ

ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾಟ ➤ ಭಾರತಕ್ಕೆ ಭರ್ಜರಿ ಜಯ

(ನ್ಯೂಸ್ ಕಡಬ) newskadaba.com ರಾಂಚಿ, ಅ.22. .  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ಭಾರತವು 3-0ಅಂತರದಲ್ಲಿ ದ.ಆಫ್ರಿಕಾವನ್ನು ಮಣಿಸಿ ಗೆಲುವು ತನ್ನದಾಗಿಸಿಕೊಂಡಿತು. ರಾಂಚಿ ಪಂದ್ಯದ ಮೂರನೇ ದಿನದ  ಅಂತ್ಯಕ್ಕೆ ಕೊಹ್ಲಿ ಪಡೆಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ,  ಆಫ್ರಿಕಾ ಸೋಲು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ತಪ್ಪಿಸಿಕೊಳ್ಳಬೇಕಿದ್ದರೆ ಉಳಿದಿರುವ  ಎರಡು ವಿಕೆಟ್ ನಲ್ಲಿ ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ  ಅನಿವಾರ್ಯತೆ ಸೃಷ್ಟಿಯಾಗಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ

ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾಟ ➤ ಭಾರತಕ್ಕೆ ಭರ್ಜರಿ ಜಯ Read More »

ಕ್ರೀಡಾ ನ್ಯೂಸ್

ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾಟ ➤ ಭಾರತಕ್ಕೆ ಭರ್ಜರಿ ಜಯ

(ನ್ಯೂಸ್ ಕಡಬ) newskadaba.com ರಾಂಚಿ, ಅ.22.  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಕ್ರಿಕೆಟ್  ಪಂದ್ಯಾಟದಲ್ಲಿ ಭಾರತವು 3-0ಅಂತರದಲ್ಲಿ ದ.ಆಫ್ರಿಕಾವನ್ನು ಮಣಿಸಿ ಗೆಲುವು ತನ್ನದಾಗಿಸಿಕೊಂಡಿತು. ರಾಂಚಿ ಪಂದ್ಯದ ಮೂರನೇ ದಿನದ  ಅಂತ್ಯಕ್ಕೆ ಕೊಹ್ಲಿ ಪಡೆಗೆ ಕೇವಲ ಎರಡು ವಿಕೆಟ್ ಅಗತ್ಯವಿದ್ದರೆ,  ಆಫ್ರಿಕಾ ಸೋಲು ತಪ್ಪಿಸಿಕೊಳ್ಳಬೇಕಿದ್ದರೆ ಉಳಿದಿರುವ  ಎರಡು ವಿಕೆಟ್ ನಲ್ಲಿ ದಿನಪೂರ್ತಿ ಬ್ಯಾಟಿಂಗ್ ಮಾಡಬೇಕಾದ  ಅನಿವಾರ್ಯತೆ ಸೃಷ್ಟಿಯಾಗಿತ್ತು. ಮೂರನೇ ದಿನಕ್ಕೆ 132 ರನ್ ಗಳಿಸಿದ್ದ ಆಫ್ರಿಕಾ  ಇರುವ ಮೊತ್ತಕ್ಕೆ ಒಂದು ರನ್ ಸೇರಿಸಿ ಎರಡೂ ವಿಕೆಟ್ 

ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾಟ ➤ ಭಾರತಕ್ಕೆ ಭರ್ಜರಿ ಜಯ Read More »

ಕ್ರೀಡಾ ನ್ಯೂಸ್

ಜಾಮೀನು ದೊರೆತರೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಜೈಲೇ ಗತಿ

ನವದೆಹಲಿ: ಐಎನ್​ಎಕ್ಸ್​​ ಮಿಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಸುಪ್ರೀಂ ಕೋರ್ಟ್​ ಜಾಮೀನು ನೀಡಿದ್ದರೂ,  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಚಿದಂಬರಂಗೆ  ಅಕ್ಟೋಬರ್ 21 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಯುಪಿಎ ಅವಧಿಯಲ್ಲಿ ಹಣಕಾಸು ಮಂತ್ರಿಯಾಗಿದ್ದ ಪಿ. ಚಿಂದಂಬರಂ, ಐಎನ್​ಎಕ್ಸ್​​ ಮೀಡಿಯಾ ಸಂಸ್ಥೆಗೆ ನಿಯಮಗಳನ್ನು ಉಲ್ಲಂಘಿಸಿ ವಿದೇಶದಿಂದ 305 ಕೋಟಿ ರೂ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಚಿಂದಂಬರಂ ವಿರುದ್ದ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. ಇತರ ಯಾವುದೇ ಪ್ರಕರಣಗಳಲ್ಲಿ ಬೇರಾವುದೇ ತನಿಖಾ

ಜಾಮೀನು ದೊರೆತರೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂಗೆ ಜೈಲೇ ಗತಿ Read More »

ರಾಷ್ಟ್ರೀಯ ನ್ಯೂಸ್

30 ವರ್ಷಗಳಿಂದ ಸ್ತ್ರೀ ಪಾತ್ರಧಾರಿ ಕಲಾವಿದ ➤ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಕಲ್ಲುಗುಡ್ಡೆ ಲಕ್ಷ್ಮಣ ಪೂಜಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.22. ಕರಾವಳಿಯ ಗಂಡುಗಲಿ ಎಂದೇ ಹೆಸರುವಾಸಿಯಾಗಿರುವ ಯಕ್ಷಗಾನದಲ್ಲಿ ಕಳೆದ 30 ವರ್ಷಗಳಿಂದ ಪೌರಾಣಿಕ ಪ್ರಸಂಗದ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ಅದ್ಭುತ, ಮನೋಹರ ನಾಟ್ಯ, ಆಕರ್ಷಣೀಯ ನಟನೆಯಿಂದ ಹೆಸರುವಾಸಿಯಾಗಿರುವ ಕಲ್ಲುಗುಡ್ಡೆಯ ಲಕ್ಷ್ಮಣ ಪೂಜಾರಿ ಅವರು ಕಲಾಸೇವೆಯ ಸಾಧನೆಗೆ ಅನೇಕ ಗೌರವ, ಸಮ್ಮಾನಗಳಿಗೂ ಭಾಜನರಾಗಿದ್ದಾರೆ.ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಜಾಲು ನಿವಾಸಿ ದಿ. ಸುಬ್ಬಣ್ಣ ಪೂಜಾರಿ ಹಾಗೂ ಶಿವಮ್ಮ ದಂಪತಿಗಳ 4ನೇ ಪುತ್ರನಾಗಿರುವ ಲಕ್ಷ್ಮಣ ಪೂಜಾರಿ ಕಲ್ಲುಗುಡ್ಡೆಯವರು ಕಳೆದ 34 ವರ್ಷಗಳಿಂದ ಯಕ್ಷಗಾನದಲ್ಲಿ ಪಾತ್ರಧಾರಿಯಾಗಿದ್ದು,

30 ವರ್ಷಗಳಿಂದ ಸ್ತ್ರೀ ಪಾತ್ರಧಾರಿ ಕಲಾವಿದ ➤ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಕಲ್ಲುಗುಡ್ಡೆ ಲಕ್ಷ್ಮಣ ಪೂಜಾರಿ Read More »

ಕರಾವಳಿ

ಬೆಳಂದೂರು ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ➤ ಸಂಘದ ಅಧ್ಯಕ್ಷರಾಗಿ ಜಗದೀಶ್ ಕೆಡೆಂಜಿ

(ನ್ಯೂಸ್ ಕಡಬ) newskadaba.com ಕಡಬ, ಅ.22. ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ   ಅಧ್ಯಕ್ಷರಾಗಿ  ಜಗದೀಶ್ ಕೆಡೆಂಜಿ ,ಉಪಾಧ್ಯಕ್ಷರಾಗಿ ಉಮೇಶ್ ಪಳ್ಳತ್ತಾರು, ಕಾರ್ಯದರ್ಶಿಯಾಗಿ ನಾಗವೇಣಿ ಬೆದ್ರಾಜೆ, ಜತೆ ಕಾರ್ಯದರ್ಶಿಯಾಗಿ ಸವಿತಾ ಬೊಣ್ಯಕುಕ್ಕು ಪೆರುವಾಜೆ, ಕೋಶಾಧಿಕಾರಿಯಾಗಿ ಪುನೀತ್ ಡಿ ಕಲ್ಪಡ, ಸಲಹಾ ಸಮಿತಿ ಸದಸ್ಯರಾಗಿ ಶುಭಲಕ್ಷ್ಮೀ ಬರೆಪ್ಪಾಡಿ, ಮೇದಿನಿರಾಜ್ ನೂಚಿಲ, ಆಶಿಕ್ ಕೆ ಬೆಳಂದೂರು, ಮಿಥುನ್ ಹೇಮಳ, ಹರ್ಷಿತ್ ಬಿ.ಕೆ ಕುಮಾರಮಂಗಲ, ದುರ್ಗಾಪ್ರಸಾದ್ ಮರಕ್ಕಡ, ದೀಕ್ಷಿತ್ ಮುಂಡಾಳ  ಆಯ್ಕೆಯಾಗಿದ್ದಾರೆ. ಕಾಲೇಜಿನ  ಪ್ರಾಚಾರ್ಯ ಪ್ರೊ.ಪದ್ಮನಾಭ. ಕೆ

ಬೆಳಂದೂರು ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ ➤ ಸಂಘದ ಅಧ್ಯಕ್ಷರಾಗಿ ಜಗದೀಶ್ ಕೆಡೆಂಜಿ Read More »

ಕರಾವಳಿ

ಸಬಳೂರು: ಶ್ರೀ ರಾಮ ಗೆಳೆಯರ ಬಳಗ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ, ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,ಅ.11 ಕಡಬ: ಕಡಬ ತಾಲೂಕು ಕೊೈಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಅ.27 ರಂದು ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ, ಧಾರ್ಮಿಕ ಸಭೆಯು ಸಬಳೂರು ಶ್ರೀ ರಾಮ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ಸಾಮೂಹಿಕ ಗೋಪೂಜೆ, ಬಳಿಕ ನಡೆಯಲಿರುವ ಕ್ರೀಡೋತ್ಸವಕ್ಕೆ ಪ್ರಗತಿಪರ ಕೃಷಿಕ ಕೊರಗಪ್ಪ ಗೌಡ ಕಡೆಂಬ್ಯಾಲು ಚಾಲನೆ ನೀಡಲಿದ್ದಾರೆ. ಶ್ರೀ ರಾಮ ಭಜನಾ ಮಂಡಳಿಯ ಉಪಾಧ್ಯಕ್ಷ ರಾಮಯ್ಯ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ಅತಿಥಿಗಳಾಗಿ ಶ್ರೀ ಕ್ಷೇತ್ರ

ಸಬಳೂರು: ಶ್ರೀ ರಾಮ ಗೆಳೆಯರ ಬಳಗ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ, ದೀಪಾವಳಿ ಕ್ರೀಡೋತ್ಸವ Read More »

ಕರಾವಳಿ

ಅಪಾಯದ ಮಟ್ಟ ಮೀರಿ ಬೆಳೆಯುತ್ತಿರುವ ‘ಪಬ್ಜಿ’ ➤ ಸ್ಮಾರ್ಟ್ ಫೋನ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯುವಸಮೂಹ

(ನ್ಯೂಸ್ ಕಡಬ) newskadaba.com ವಿಶೇಷ  ಲೇಖನ: ಒಂದು ಕಾಲವಿತ್ತು ಅಲ್ಲಿ ಸಂಬಂಧಗಳಿಗೆ ಬೆಲೆ ಅನ್ನೋದಕ್ಕೆ ಅರ್ಥವಿತ್ತು, ಮಕ್ಕಳು ಮನೆಯವರ್ರು ಅಂತ ಖುಷಿಯೂ ಇರುತ್ತಿತ್ತು.ಆಟಕ್ಕೆ, ಊಟಕ್ಕೆ  ಎಲ್ಲದಕ್ಕೂ ಸಮಯವಿತ್ತು. ಈ ಹಿಂದೆ ಅಲ್ಲು ವಿಡೀಯೊ ಗೇಮ್ ಗಳಿದ್ದವು ಒಂದಷ್ಟು ಮಕ್ಕಳು ಅದಕ್ಕೂ ಆಡಿಕ್ಟ್ ಆಗುತ್ತಿದ್ದರು, ಆದರೆ ಅದು ಜೀವ ಜೀವನ ಅಂತ್ಯಗೊಳಿಸುವಷ್ಟು ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಆದೆರೆ ಈಗಿನ ಬಹುತೇಕ ಮಕ್ಕಳು ಸಮಯ ಸಂದರ್ಭಗಳು ಕಳೆಯುವುದು ಸ್ಮಾರ್ಟ್‍ಫೋನ್ಗಳಲ್ಲಿ ಅನ್ನೊದು ಸಾಬೀತು ಮಾಡುತ್ತಿದ್ದಾರೆ. ಇದಕ್ಕು ಮುಖ್ಯವಾಗಿ ಮಕ್ಕಳೆ ಕಾರಣವಲ್ಲ, ಯಾಕಂದ್ರೆ ದುಡಿಮೆಗಾಗಿ

ಅಪಾಯದ ಮಟ್ಟ ಮೀರಿ ಬೆಳೆಯುತ್ತಿರುವ ‘ಪಬ್ಜಿ’ ➤ ಸ್ಮಾರ್ಟ್ ಫೋನ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯುವಸಮೂಹ Read More »

ವಿಶೇಷ ಲೇಖನಗಳು

ಮಹಿಳೆಯರಿಗೆ ಇಂಡಸ್ಟ್ರಿಯಲ್ ಟೈಲರಿಂಗ್ ಮೆಷಿನ್ ಖರೀದಿಗೆ ಸಹಾಯಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.21. ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆಯಡಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಅಪರೇಟರ್ ತರಬೇತಿ ಪಡೆದ ಸಾಮಾನ್ಯ/ಪರಿಶಿಷ್ಟಜಾತಿ/ಪರಿಶಿಷ್ಟಪಂಗಡ ಮಹಿಳಾ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಇಂಡಸ್ಟ್ರಿಯಲ್ ಸೀವಿಂಗ್ ಮೆಷಿನ್ ಖರೀದಿಸಲು ಶೇ. 50 ರಷ್ಟು ಸಹಾಯಧನದೊಂದಿಗೆ 2019-20ನೇ ಸಾಲಿನ ಆಯವ್ಯಯದಲ್ಲಿ ನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕೆಲಸ ಮಾಡಲಾಗದ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ರೂ. 30,000/- ಘಟಕ ವೆಚ್ಚದಲ್ಲಿ ಒಂದು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ

ಮಹಿಳೆಯರಿಗೆ ಇಂಡಸ್ಟ್ರಿಯಲ್ ಟೈಲರಿಂಗ್ ಮೆಷಿನ್ ಖರೀದಿಗೆ ಸಹಾಯಧನ Read More »

ಕರಾವಳಿ
Scroll to Top