ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ : ಅವಧಿ ವಿಸ್ತರಣೆ
(ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ಭಾರತೀಯ ಅಂಚೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ ‘ಪ್ರೀತಿಯ ಬಾಪು ನೀವು ಅಮರ’ ಶೀರ್ಷಿಕೆಯಲ್ಲಿ ಏರ್ಪಡಿಸಿದ್ದ ಪತ್ರ ಬರಹ ಸ್ಪರ್ಧೆಯ ಲೇಖನವನ್ನು ಸ್ವೀಕರಿಸುವ ದಿನವನ್ನು ಡಿಸೆಂಬರ್ 31 ರವರೆಗೆ ಮುಂದೂಡಲಾಗಿದೆ. ಸ್ಪರ್ಧೆಯು 01.01.2019 ಗೆ ಅನ್ವಯವಾಗುವ ಹಾಗೆ 18 ವರ್ಷದ ಒಳಗಡೆ ವಯಸ್ಸಿನವರ ಹಾಗೂ 18 ವರ್ಷ ಮೇಲಿನ ವಯಸ್ಸಿನವರ 2 ವಿಭಾಗಗಳನ್ನು ಒಳಗೊಂಡಿರುತ್ತದೆ. ಇನ್ ಲ್ಯಾಂಡ್ ಕಾರ್ಡ್ ಉಪಯೋಗಿಸಿ (500 ಪದಗಳು ಮೀರದ ಹಾಗೆ), ಅಥವಾ ಎನ್ವಲಪ್ ನಲ್ಲಿ […]
ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ : ಅವಧಿ ವಿಸ್ತರಣೆ Read More »
ಕರಾವಳಿ


