ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಪತ್ತೆ➤ಸೊತ್ತುಗಳ ವಶ
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12.ಜೂನ್ 6 ರಂದು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಕೈಕಂಬ ಎನ್‍ಹೆಚ್-169 ರಸ್ತೆ ಬದಿಯಲ್ಲಿ ಅಕ್ರಮವಾಗಿ 407 ಟೆಂಪೋ ವಾಹನ ನೋಂದಾಣಿ ಸಂಖ್ಯೆ:ಕೆಎ-19ಎಡಿ-3699ರಲ್ಲಿ ರಹದಾರಿ ರಹಿತವಾಗಿ ದಿಮ್ಮಿ ಮತ್ತು ಎಳಗಳನ್ನು ಸಾಗಾಟದ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸಾಗಾಟ ಮಾಡಿದ 12 ದಿಮ್ಮಿಗಳಿಂದ 1.523 ಘ.ಮೀ ಮೋಪುಗಳನ್ನು ಮತ್ತು 10 ಎಳಗಳನ್ನುವಶಪಡಿಸಿಕೊಳ್ಳಲಾಗಿದೆ. ಸರಕಾರ ಪರವಾಗಿ ಅಮಾನತು ಪಡಿಸಿ ವಾಹನ ಚಾಲಕ ಗಣೇಶ್, ಬಿನ್. ಜಾರಪ್ಪ ಪೂಜಾರಿ, ಮಾರೂರು ಗ್ರಾಮ, […]
ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಪತ್ತೆ➤ಸೊತ್ತುಗಳ ವಶ Read More »
ಕರಾವಳಿ