ಆರೆಲ್ತಡಿ: ಬಿಜೆಪಿ ಬೂತ್ ಸಮಿತಿ ಸಭೆ
(ನ್ಯೂಸ್ ಕಡಬ) newskadaba.com ಸವಣೂರು,ಎ.3. ಆಯಾ ಬೂತ್‌ನಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಕಾರ್ಯಕರ್ತರು ತಮ್ಮ ಬೂತ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ನೀಡುವ ಮೂಲಕ ಬೂತ್‌ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂದು ದ.ಕ.ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಹೇಳಿದರು. ಅವರು ಆರೆಲ್ತಡಿ ಪರಮೇಶ್ವರ ಮಡಿವಾಳ ಅವರ ಮನೆಯಲ್ಲಿ ನಡೆದ ಸವಣೂರು ಶಕ್ತಿ ಕೇಂದ್ರದ ಆರೆಲ್ತಡಿ ಬೂತ್ 65ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ. ಪ್ರಧಾನಿ ಮೋದಿಯವರ […]
ಆರೆಲ್ತಡಿ: ಬಿಜೆಪಿ ಬೂತ್ ಸಮಿತಿ ಸಭೆ Read More »
ಕ್ರೀಡಾ ನ್ಯೂಸ್









